Ration card list 2024 : ನಮಸ್ಕಾರ ಕರ್ನಾಟಕ ಜನತೆಗೆ ಈ ಒಂದು ಮೂಲಕ ಮಾಹಿತಿ ಕಣಜ ಮಾಧ್ಯಮದ ವೀಕ್ಷಕರಿಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ, ರದ್ದಾದಂತಹ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆಯಾಗಿದೆ. ಆ ಒಂದು ರೇಷನ್ ಕಾರ್ಡ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಸಹ ಇದ್ದರೆ ನಿಮಗೆ ಗೃಹಲಕ್ಷ್ಮಿ ಹಣ ಬರುವುದಿಲ್ಲ. ಯಾವ ರೀತಿ ರೇಷನ್ ಕಾರ್ಡ್ ಪಟ್ಟಿಯನ್ನು ಪರಿಶೀಲನೆ ಮಾಡಬಹುದು ಒಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.
ಹಾಗೂ ಗೃಹ ಲಕ್ಷ್ಮಿ ಹಣ ಏಕೆ ಬರುವುದಿಲ್ಲ ಎಂಬುದ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ನೀವು ಸಹ ಲೇಖನವನ್ನು ಕೊನೆಯವರೆಗೂ ಓದುವ ಮುಖಾಂತರ ಈ ಒಂದು ಮಾಹಿತಿಯನ್ನು ಅರ್ಥೈಸಿಕೊಂಡು ನೀವು ಕೂಡ ನಿಮ್ಮ ರೇಷನ್ ಒಂದು ಸರಿ ಪರಿಶೀಲನೆ ಮಾಡಿಕೊಳ್ಳಿ.
ಹೌದು ಸ್ನೇಹಿತರೆ ನಾವು ದಿನನಿತ್ಯವೂ ಒಂದು ಹೊಸ ಹೊಸ ವಿಚಾರ ಹಾಗೂ ಹೊಸ ಮಾಹಿತಿಯನ್ನು ನಿಮಗೆ ಪರಿಚಯಿಸುತ್ತೇವೆ ಸರ್ಕಾರಿ ಕೆಲಸಗಳು, ಸರ್ಕಾರಿ ಯೋಜನೆಗಳು ಬಗ್ಗೆ ಮಾಹಿತಿ ತಿಳಿಸಿಕೊಡಲಾಗುತ್ತದೆ. ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ನಮ್ಮ WhatsApp and telegram ಗ್ರೂಪ್ಗಳಿಗೆ ಜಾಯಿನ್ ಆಗಿ ದಿನನಿತ್ಯವೂ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಕಂಡುಕೊಳ್ಳಿ.
(Ration card list 2024) ಹಲವಾರು ರೇಷನ್ ಕಾರ್ಡ್ ಗಳು ರದ್ದಾಗಲು ಕಾರಣವೇನು?
ಸ್ನೇಹಿತರೆ ಒಂದೇ ಕುಟುಂಬಸ್ಥರಲ್ಲಿಯೇ ಮೂರು ನಾಲ್ಕು ರೇಷನ್ ಕಾರ್ಡ್ಗಳನ್ನು ಹೊಂದಿರುತ್ತಾರೆ. ಆದರೆ ಒಂದೇ ಕುಟುಂಬದಲ್ಲಿ ಎದ್ದು ಒಂದೇ ಮನೆಯಲ್ಲಿಯೇ ವಾಸ ಮಾಡುತ್ತಿದ್ದು ಆ ಮನೆಯ ಸದಸ್ಯರು ಒಂದೊಂದು ರೇಷನ್ ಕಾರ್ಡ್ ಗಳನ್ನು ಕೂಡ ಹೊಂದಿರುತ್ತಾರೆ. ಈ ರೀತಿಯ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿವೆ. ಸರ್ಕಾರವು ಒಂದೇ ಕುಟುಂಬಸ್ಥರಿಗೆ ಒಂದೇ ರೇಷನ್ ಕಾರ್ಡ್ಗಳನ್ನು ನೀಡುತ್ತಲೇ ಬಂದಿದೆ. ಆ ರೇಷನ್ ಕಾರ್ಡ್ ಗಳಲ್ಲಿ ಹೆಚ್ಚಿನ ಸದಸ್ಯರು ಕೂಡ ಸೇರಿಸಬಹುದು.
ಆ ರೀತಿ ಸೇರಿಸಿಲ್ಲದೆ ಕಾರಣದಿಂದಲೂ ಕೂಡ ಪಡಿತರ ಚೀಟಿಗಳು ರದ್ದಾಗಿವೆ. ಏಕೆಂದರೆ ಅವರು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಿ ಪಡಿತರ ಚೀಟಿಗಳನ್ನು ಸಹ ಅವರು ಪಡೆದಿರುತ್ತಾರೆ. ಇದು ಕಾನೂನಾತ್ಮಕವಾಗಿ ಅಪರಾಧವಾಗಿರುತ್ತದೆ ಎಂದು ಹೇಳಬಹುದು.

ವಿವಾಹ ವಾದಂತ ಹೊಸ ದಂಪತಿಗಳು ಬೇರೆ ಮನೆಯಲ್ಲಿ ವಾಸವಿದ್ದರೆ ಮಾತ್ರ ಅವರಿಗೆ ಹೊಸ ಪಡಿತರ ಚೀಟಿಗಳು ಅನ್ವಯಿಸುತ್ತದೆ. ಅವರ ಒಂದೇ ಮನೆಯಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ವಾಸ ಮಾಡುತ್ತಿದ್ದರೆ ಅಂದರೆ ಅವರು ಹಳೆಯ ರೇಷನ್ ಕಾರ್ಡ್ ಗಳಿಗೆ ತಮ್ಮ ಹೆಸರನ್ನು ಸಹ ಸೇರಿಸಿಕೊಳ್ಳಬಹುದಾಗಿದೆ. ಈ ರೀತಿಯಾಗಿ ಅವರು ರೇಷನ್ ಕಾರ್ಡ್ ಗಳನ್ನು ಹೆಸರನ್ನು ನೋಂದಾಣಿ ಮಾಡಿಕೊಡಬಹುದು.
ಇನ್ನು ಕೆಲವರು ನಕಲಿ ರೇಷನ್ ಕಾರ್ಡ್ ಗಳನ್ನು ಕೂಡ ಪಡೆದುಕೊಂಡು ಪ್ರತಿ ತಿಂಗಳು ಧಾನ್ಯ ಆಗಿ ಗೃಹಲಕ್ಷ್ಮಿ ಯೋಜನೆಯ ಹಣದ ಲಾಭವನ್ನು ಸಹ ಪಡೆಯುತ್ತಿದ್ದಾರೆ. ಅಂತವರಿಗೆ ಇನ್ಮುಂದೆ ಕಟ್ಟುನಿಟ್ಟಿನ ಕ್ರಮ ಕೈಗಳಲ್ಲಿದ್ದಾರೆ. ಅಂತವರು ಯಾವುದೇ ರೀತಿ ಹಣವನ್ನು ಕೂಡ ಇನ್ಮುಂದೆ ಪಡೆಯುವ ಆಗಿಲ್ಲ. ಹಾಗೂ ಪಡಿತರ ಚೀಟಿ ಮುಖಾಂತರವೂ ಕೂಡ ಧಾನ್ಯಗಳನ್ನು ಕೂಡ ಪಡೆಯುವಂತಿಲ್ಲ.
(Ration card list 2024) ರೇಷನ್ ಕಾರ್ಡ್ ರದ್ದಾದರೆ ಏನೆಲ್ಲಾ ಸಮಸ್ಯೆಗಳು ಎದುರಿಸಬಹುದು?
ಸ್ನೇಹಿತರೆ ಕಡ್ಡಾಯವಾಗಿ ಸಮಸ್ಯೆ ಎದುರಾಗುತ್ತದೆ. ಏಕೆಂದರೆ ನೀವು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ರೇಷನ್ ಕಾರ್ಡ್ಗಳನ್ನು ಮಿಡಿಯ ಪ್ರತಿ ತಿಂಗಳು ಹಣವನ್ನು ಸಹ ಪಡುತ್ತಿದ್ದೀರಿ ಅಂದರೆ ಮೊದಲನೇ ಬಾರಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವಂತಹ ಸಂದರ್ಭದಲ್ಲಿ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ನೀಡಿದೆ ನೀವು ಗೃಹಲಕ್ಷ್ಮಿ ಯೋಜನೆ ಕೂಡ ನೋಂದಣಿ ಮಾಡಿದ್ದೀರಿ
( Ration card list 2024) ನಿಮ್ಮ ರೇಷನ್ ಕಾರ್ಡ್ ಚಾಲ್ತಿಯಲ್ಲಿದಿಯಾ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ.
- ಮೊದಲಿಗೆ ಎಲ್ಲಾ ಅಭ್ಯರ್ಥಿಗಳು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ತಪ್ಪದೆ ಭೇಟಿ ನೀಡಿ.
- ಭೇಟಿ ನೀಡಿದ ನಂತರ ಅಡ್ಡ ಗೆರೆಗಳನ್ನು ನೋಡುತ್ತೀರಿ.
- ಆ ಒಂದು ಅಡ್ಡ ಗೆರೆಗಳ ಮೇಲೆ ಕ್ಲಿಕ್ ಮಾಡಿ
- ಕ್ಲಿಕ್ ಮಾಡಿದ ನಂತರ ಈ ರೇಷನ್ ಕಾರ್ಡ್ ಎಂಬುದನ್ನು ಕ್ಲಿಕ್ ಮಾಡಬೇಕು.
- ತದನಂತರದಲ್ಲಿ ರೇಷನ್ ಕಾರ್ಡ್ ಕ್ಯಾನ್ಸರ್(cancel)ಅಂಡ್ ಸಸ್ಪೆಂಡ್( suspend )ಲಿಸ್ಟ್ ಎಂಬುದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
- ಆ ನಂತರದಲ್ಲಿ ನಿಮ್ಮ ಜಿಲ್ಲೆ ನಿಮ್ಮ ಊರು ಎಲ್ಲಾ ಊರನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಅಥವಾ ಭರ್ತಿ ಮಾಡಬೇಕಾಗುತ್ತದೆ
- ಆ ನಂತರದಲ್ಲಿ ಸಬ್ಮಿಟ್ ಎಂಬುದನ್ನು ಕ್ಲಿಕ್ ಮಾಡುವ ಮುಖಾಂತರ ರದ್ದಾದ ರೇಷನ್ ಕಾರ್ಡ್ ಪಟ್ಟಿಯನ್ನು ಕೂಡ ನೋಡಬಹುದು.
ವಿಶೇಷ ಸೂಚನೆ : ಇದರಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆ ಹಾಗೂ ನಿಮ್ಮ ಹೆಸರು ಇದೆ ಎಂದೇನಿಸಿದರೆ ನಿಮ್ಮ ಪಡಿತರ ಚೀಟಿ ರದ್ದಾಗಿದೆ ಎಂದರ್ಥ. ನೀವು ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅನ್ನ ಭಾಗ್ಯ ಯೋಜನೆಯ ಹಣ ಪಡೆಯಲು ಸಾಧ್ಯವಾಗಲ್ಲ ಹಾಗೂ ಧಾನ್ಯಗಳನ್ನು ಕೂಡ ಸರ್ಕಾರದಿಂದ ಪಡೆಯಲು ಸಾಧ್ಯವಿಲ್ಲ.
ಹಾಗಾಗಿ ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾದರೆ ಇನ್ನಷ್ಟು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ನೆರೆ ಹೊರೆ ಅವರೊಂದು ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ…