Ration Card new update : ನಮಸ್ಕಾರ ಸ್ನೇಹಿತರೇ ಮಾಹಿತಿ ಕಣಜ ಮಾಧ್ಯಮದ ವೀಕ್ಷಕರಿಗೆ ಈ ಮೂಲಕ ವಿಷಯವೇನೆಂದರೆ, ರೇಷನ್ ಕಾರ್ಡ್ ಗೆ ಅರ್ಜಿ ಪ್ರಾರಂಭವಾಗಲಿದ್ದು ಹೊಸ ರೇಷನ್ ಕಾರ್ಡ್ ಗಳಿಗೆ ಆಗು ತಿದ್ದುಪಡಿ ಮಾಡಿಸಲು ಯಾವ ದಿನಾಂಕದಂದು ಅವಕಾಶ ಕಲ್ಪಿಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ನಿಮ್ಮೆಲ್ಲರಿಗೂ ಈ ಮೂಲಕ ತಿಳಿಸಿಕೊಡುತ್ತೇನೆ. ಲೇಖನವನ್ನು ಕೊನೆಯವರೆಗೂ ನೋಡಿ.
ಹೌದು ಸ್ನೇಹಿತರೆ ಇದೇ ತರಹದ ಸುದ್ದಿಗಳನ್ನು ನೀವು ದಿನಾಲೂ ಸಹ ಓದಲು ಬಯಸಿದರೆ ನಮ್ಮ WhatsApp & telegram ಗ್ರೂಪ್ ಗಳಿಗೆ ಜಾಯಿನ್ ಆಗಿ. ಅಲ್ಲಿ ನಿಮಗೆ ಇದೇ ತರಹದ ಇನ್ನಷ್ಟು ಸುದ್ದಿಗಳನ್ನು ದಿನನಿತ್ಯ ದೊರಕುತ್ತವೆ. ಹಾಗೂ ಸರಕಾರಿ ಕೆಲಸಗಳ ಸಂಬಂಧಿತ ಲೇಖನಗಳು ಕೂಡ ತಿಳಿಯಬಹುದು. ಆದಕಾರಣ ನೀವೆಲ್ಲರೂ ನಮ್ಮ ವೆಬ್ ಸೈಟಿಗೆ ಒಮ್ಮೆ ಭೇಟಿ ನೀಡಿ.
Ration Card new update :-
ರೇಷನ್ ಕಾರ್ಡ್ ಇದೀಗ ರಾಜ್ಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಬಹು ಮುಖ್ಯ ಪಾತ್ರ ವಹಿಸಿದೆ ಮತ್ತು ಮುಖ್ಯವಾದ ದಾಖಲೆಯಾಗಿದೆ. ಅದರ ತಿದ್ದುಪಡಿ ಹಾಕುವ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬಹಳ ಜನ ಕಾದು ಕುಳಿತಿದ್ದಾರೆ. ಅಂಥವರಿಗೆ ಇದು ಒಂದು ಸಿಹಿ ಸುದ್ದಿಯಾಗಿದೆ ಅಂತಾನೇ ಹೇಳಬಹುದು ಯಾಕೆಂದರೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ದಿನಾಂಕವನ್ನು ನಿಮ್ಮೆಲ್ಲರಿಗೂ ತಿಳಿಸಲಾಗಿದೆ
(Ration Card new update ) ರೇಷನ್ ಕಾರ್ಡ್ ತಿದ್ದುಪಡಿ ಯಾವಾಗ ಆರಂಭವಾಗುತ್ತದೆ ?
ಬಹಳಷ್ಟು ಜನ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ತುಂಬಾ ಕಾತುರದಿಂದ ಕಾಯುತ್ತಿದ್ದಾರೆ. ಅಂತವರಿಗೆ ರಾಜ್ಯ ಸರ್ಕಾರ ಒಂದು ಸಿಹಿ ಸುದ್ದಿ ನೀಡಿದೆ. ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಹಾಗು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಲೋಕಸಭಾ ಚುನಾವಣೆಯ ಫಲಿತಾಂಶದ ನಂತರದಲ್ಲಿ ಅಂದರೆ ಜೂನ್ 4ನೇ ತಾರೀಕಿನ ಮೇಲ್ಪಟ್ಟು ಪ್ರಾರಂಭ ಮಾಡುತ್ತಿವೆ ಎಂದು ಭರವಸೆ ನೀಡಿದ್ದಾರೆ. ಅವಕಾಶವನ್ನು ಫಲಾನುಭವಿಗಳು ಎಲ್ಲರೂ ಸದುಪಯೋಗ ಮಾಡಿಕೊಳ್ಳಲೇಬೇಕು.
Ration Card new update ಹೊಸ ರೇಷನ್ ಕಾರ್ಡ್ ವಿತರಣೆ
ಈಗಾಗಲೇ ಬಹಳಷ್ಟು ಜನ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ, ಆದರೆ ಅವರಿಗೆ ಹಲವಾರು ಕಾರಣಗಳಿಂದ ಇನ್ನು ಕೂಡ ಅವರ ಕೈಗೆ ರೇಷನ್ ಕಾರ್ಡ್ ಬಂದು ತಲುಪಿಲ್ಲ. ಕಳೆದ ತಿಂಗಳಿನಲ್ಲಿ ಹಲವಾರು ಜನರಿಗೆ ರೇಷನ್ ಕಾರ್ಡ್ ಅವರ ಕೈಗೆ ಸೇರಿದ್ದರು ಕೂಡ ಲಕ್ಷಾಂತರ ಜನರಿಗೆ ರೇಷನ್ ಕಾರ್ಡ್ ದೊರಕಿಲ್ಲ. ಹಾಗಾಗಿ ಹಿಂದೆ ರೇಷನ್ ಕಾರ್ಡ್ ಗಳಿಗೆ ಅರ್ಜಿ ಕಲಿಕೆ ಮಾಡಿದವರು ರೇಷನ್ ಕಾರ್ಡ್ ಜೂನ್ ತಿಂಗಳಿನಲ್ಲಿಯೇ ವಿತರಣೆ ಮಾಡುತ್ತೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ತಿಳಿಸಿದ್ದಾರೆ.
ವಿಶೇಷ ಸೂಚನೆ : ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ಯಾವುದೇ ತಿದ್ದುಪಡಿ ಮಾಡಿಕೊಳ್ಳಲು ಬಯೋಮೆಟ್ರಿಕ್ ವ್ಯವಸ್ಥೆಗೆ ಉಪಯೋಗವಾಗುವುದರಿಂದ ಮನೆಯಲ್ಲಿ ಕುಳಿತುಕೊಂಡು ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಯಾವುದೇ ರೀತಿಯ ಸುಳ್ಳು ಮಾಹಿತಿಗಳಿಗೆ ಮೊರೆ ಹೋಗಬೇಡಿ.
ಹಾಗಾಗಿ ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಅತ್ಯಂತ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ.