Ration Card new update: ರೇಷನ್ ಕಾರ್ಡ್ ಇಲ್ಲದವರಿಗೆ ರಾಜ್ಯ ಸರ್ಕಾರದ ಹೊಸ ಆದೇಶ!
ಪಡಿತರ ಚೀಟಿ ಕರ್ನಾಟಕ ಆನ್ಲೈನ್ ಮೂಲಕ ಹಾಕಲಾಗುತ್ತದೆ: ಇಂದು ರೇಷನ್ ಕಾರ್ಡ್ ಪ್ರತಿ ಮನೆಗೆ ರೇಷನ್ ಕಾರ್ಡ ಅಗತ್ಯವಿರುತ್ತದೆ ಇದನ್ನು ವ್ಯಕ್ತಿಯ ಉದ್ಯೋಗ ಮತ್ತು ಆದಾಯದ ಆಧಾರದ ಮೇಲೆ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಈಗ ಹೊಸ ರೇಷನ್ ಕಾರ್ಡಿಗೆ ಅಪ್ಲಿಕೇಶನ್ ಸಲ್ಲಿಸುವ ಬಗ್ಗೆ ನವೀಕರಿಸಿದ ಮಾಹಿತಿ ಇದೆ ಮತ್ತು ಇದರ ಬಗ್ಗೆ ಮಾಹಿತಿ ಇಲ್ಲಿಗೆ ನೋಡಿ
ಈಗಾಗಲೇ ಏಪ್ರಿಲ್ ಒಂದರಿಂದ ಅಪ್ರಿಕೇಷನ್ ಸಲ್ಲಿಕೆ ಅವಕಾಶ ನೀಡಲಾಗುತ್ತಿತ್ತು ಆದರೆ ಚುನಾವಣೆಯಲ್ಲಿ ಅದನ್ನು ರದ್ದು ಮಾಡಲಾಯಿತು ಎಲೆಕ್ಷನ್ ರಿಸಲ್ಟ್ ನಂತರ ಅಂದರೆ ಜೂನ್ ತಿಂಗಳಲ್ಲಿ ಅಪ್ಲಿಕೇಶನ್ಸ್ ಸಲ್ಲಿಕೆ ಪ್ರಾರಂಭವಾಗಲಿದ್ದು ಇದುವರೆಗೂ ರೇಷನ್ ಕಾರ್ಡ್ ಅಪ್ಲಿಕೇಶನ್ ಹಾಕಲಾರದವರು ಇರುವರು ಅಪ್ಲಿಕೇಶನ್ ಸಲ್ಲಿಸಬಹುದಾಗಿದೆ

ಸುಳ್ಳಾದ ದಾಖಲೆಗಳು ಹೇಳುವಂತಿಲ್ಲ ಹೊಸ ರೇಷನ್ ಕಾರ್ಡ್ ಅಪ್ಲಿಕೇಶನ್ ಸಲ್ಲಿಸಿದವರು ಯಾವುದೇ ಕಾರಣಕ್ಕೂ ಸುಳ್ಳ ದಾಖಲೆಗಳನ್ನು ನೀಡಬಾರದು ಮತ್ತು BPL ಕಾರ್ಡ್ ಪಡೆಯುವಂತಿಲ್ಲ ಈಗಾಗಲೇ ಸುಳ್ಳು ದಾಖಲೆಗಳನ್ನು ನೀಡಿ ಅಪ್ಲಿಕೇಶನ್ ಸಲ್ಲಿಸಿದವರ ಕಾರ್ಡ್ ಕೋಲಾರದ್ದುಗೊಳಿಸಲಾಗಿದೆ ಈ ಬಗ್ಗೆ ಆಹಾರ ಇಲಾಖೆಯು ಸ್ಪಷ್ಟನೇ ನೀಡಿದೆ.
ಪರಿಶೀಲಿಸಿದ ಕಾರ್ಡ್ ವಿತರಣೆ
ಈಗಾಗಲೇ ರೇಷನ್ ಕಾರ್ಡ್ ಅಪಾರ ಸಂಖ್ಯೆಯು ಜನರು ಅಪ್ಲಿಕೇಶನ್ ಸಲ್ಲಿಸಿದ್ದು ಅಪ್ಲಿಕೇಶನ್ಗಳನ್ನು ಪರಿಶೀಲಿಸಿ ಫಲಾನುಭವಿಗಳಿಗೆ BPL ಮತ್ತು APL ಕಾರ್ಡ್ ವಿತರಿಸಲಾಗುವುದು ಎಂದು ಸಚಿವರು ಭರವಸೆ ಕೊಟ್ಟಿದ್ದಾರೆ
Ration Card new update ಅರ್ಜಿ ಸಲ್ಲಿಸಲು ಈ ಡಾಕ್ಯುಮೆಂಟ್ ಅಗತ್ಯವಿದೆ
1.ಆಧಾರ್ ಕಾರ್ಡ್
2. ಚಾಲನ ಪರವಾನಿಗೆ
3. ಮತದಾರರ ಗುರುತಿನ ಚೀಟಿ
4. ಪಾಸ್ ಪೋರ್ಟ್ ಗಾತ್ರದ ಫೋಟೋ
5. ಸ್ವಯಂ ಘೋಷಣೆ ಪ್ರಮಾಣ ಪತ್ರ
6. ಆದಾಯ ಪ್ರಮಾಣ ಪತ್ರ
7. ನಿವಾಸದ ಪುರಾವೆ
8. ಮೊಬೈಲ್ ನಂಬರ್ ಮತ್ತು ಇತ್ಯಾದಿಗಳು
ರೇಷನ್ ಕಾರ್ಡ್ ತಿದ್ದುಪಡಿಕೊಳ್ಳುವವರಿಗೆ ಕೂಡ ಅನುಮತಿಸಲಾಗಿದೆ ಜೂನ್ ತಿಂಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗು ಸರಕಾರ ಆಕಾಶ ಕಲ್ಪಿಸಿಕೊಟ್ಟಿದೆ. ಆದ್ದರಿಂದ ಹೆಸರು ವಿಳಾಸ ಮತ್ತು ಬದಲಾವಣೆ ಇನ್ನು ಇತ್ಯಾದಿಗಳನ್ನು ಸಹ ಮಾಡಿಕೊಳ್ಳಬಹುದು.