Ration card new update

Ration card new update : ಬಿಪಿಎಲ್ ಮತ್ತು ಅಂತೋದಯ ಕಾರ್ಡ್ ಹೊಂದಿದವರಿಗೆ ಸಿಹಿ ಸುದ್ದಿ ! ಈ ತಿಂಗಳು ಸಿಗಲಿದೆ ಈ ಹೊಸ ವಸ್ತುಗಳು.

Ration card new update :- ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಈ ಪೋಸ್ಟಿಗೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಹೊಂದಿದ ಕುಟುಂಬದವರಿಗೆ ಈ ತಿಂಗಳಿನ ರೇಷನ್ ನಲ್ಲಿ ಈ ಹೊಸ ವಸ್ತುಗಳು ಸಿಗಲಿವೇ. ಈ ತಿಂಗಳು ರೇಷನ್ ನಲ್ಲಿ ಏನೆಲ್ಲಾ ಸಿಗುತ್ತದೆ ಎಂಬ ಮಾಹಿತಿ ಇಲ್ಲಿಯತನದ ಕೆಳಭಾಗದಲ್ಲಿ ನೀಡುತ್ತೇವೆ ಆದ ಕಾರಣ ಲೇಖನವನ್ನು ಕೊನೆಯವರೆಗೂ ನೋಡಿ.

 

ಅನ್ನ ಭಾಗ್ಯ ಯೋಜನೆಯು ಪ್ರಾರಂಭವಾಗಿ ಹಲವಾರು ತಿಂಗಳುಗಳು ಕಳೆದಿದೆ ಹಲವು ಕುಟುಂಬದವರು ಈ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ ಈ ಕಾರಣಕ್ಕಾಗಿ ಸರ್ಕಾರವು ಅರ್ಹ ಫಲಾನುಭವಿಗಳಿಗೆ ಹಣ ತಲ್ಪಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಮವೊಂದನ್ನು ಕೈಗೊಂಡಿದ್ದಾರೆ ಅದಾಗಿಯೂ ತಿಂಗಳವಾರು ಅನ್ನಭಾಗ್ಯ ಯೋಜನೆ ಅಳವನ್ನು ಪಡಿತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಈಗ ಬಿಪಿಎಲ್ ಮತ್ತು ಅಂತ್ಯ ಕಾರ್ಡ್ ಹೊಂದಿದವರಿಗೆ ಸರ್ಕಾರ ಮತ್ತೊಂದು ಸಿಹಿ ಸುದ್ದಿ ಒಂದನ್ನು ನೀಡಿದೆ. ಏನದು ಆ ಸಿಹಿ ಸುದ್ದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ರಾಜೀವ್ ಗಾಂಧಿ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ ! ಮನೆ ಇಲ್ಲದವರು ಅರ್ಜಿ ಸಲ್ಲಿಸಿ ಉಚಿತ ಮನೆ ಪಡೆದುಕೊಳ್ಳಿ.

(Ration card new update) ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಸಿಹಿ ಸುದ್ದಿ

WhatsApp Group Join Now
Telegram Group Join Now       

ಸ್ನೇಹಿತರೆ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಲ್ಲಿ ಐದು ಕೆಜಿ ಅಕ್ಕಿ ಯ ಬದಲಾಗಿ ಹಣವನ್ನು ಅಲಾನುಭವಿಗಳಿಗೆ ಖಾತೆಯ ಮೂಲಕ ಜಮ ಆಡುತ್ತಿದೆ ಸರ್ಕಾರವು ಜೂನ್ ತಿಂಗಳ ಅನ್ನಭಾಗ್ಯ ಅಣವನ್ನು ಕೂಡ ಫಲಾನುಭವಿಗಳ ಖಾತೆಗೆ ಜನ್ಮ ಮಾಡಿದೆ. ಸರ್ಕಾರವು ಹಲವಾರು ಬಾರಿ ಆದರಾಗುವ ರೇಷನ್ ಕಾರ್ಡ್ ಲಿಂಕ್ ಮಾಡಬೇಕೆಂದು ಮಾಹಿತಿಯನ್ನು ಹೊರಡಿಸಲಾಗಿತ್ತು. ಆದರೂ ಸಹ ಕೆಲವರು ಈ ಕೆಲಸವನ್ನು ಮಾಡಿಲ್ಲ.

Ration card new update
Ration card new update

 

ಸರ್ಕಾರವು ಒದಗಿಸುವ ಎಲ್ಲಾ ಯೋಜನೆಗಳಿಗೆ ಬ್ಯಾಂಕ್ ಖಾತೆಯ ಈ ಕೆ ವೈ ಸಿ ಕಡ್ಡಾಯವಾಗಿ ಮಾಡಿಸಬೇಕು. ಪ್ರತಿಯೊಬ್ಬರೂ ಈ ಕೆಲಸವನ್ನು ಮಾಡಿಸಿಕೊಳ್ಳಬೇಕು ಇಲ್ಲವಾದರೆ ನಿಮ್ಮ ಬ್ಯಾಂಕ್ ಖಾತೆಗೆ ಅನ್ನ ಭಾಗ್ಯ ಜಮಾ ಆಗುವುದಿಲ್ಲ ಎಲ್ಲಾ ಕೆಲಸಗಳನ್ನು ಪೂರ್ಣಗೊಂಡಿರುವ ಫಲಾನುಭವಿಗಳಿಗೆ ಮಾತ್ರ ಹಣ ಜಮಾ ಮಾಡಲಾಗುತ್ತದೆ. ಅನ್ನಭಾಗ್ಯ ಹಣದ ಜೊತೆಗೆ ಬಿಪಿಎಲ್ ಮತ್ತು ಅಂತಿಯ ಕಾಡು ಹೊಂದಿದವರಿಗೆ ಈ ಕೆಳಗೆ ನೀಡಿದಂತಹ ವಸ್ತುಗಳು ಉಚಿತವಾಗಿ ಸಿಗಲಿದೆ.

 

(Ration card new update) ಅನ್ನ ಭಾಗ್ಯ ಯೋಜನೆಯ ಜೊತೆಯಲ್ಲಿ ಸಿಗುವ ಉಚಿತ ವಸ್ತುಗಳು ಈ ಕೆಳಗಿನಂತಿವೆ ?

  • ಪಿ ಎಚ್ ಬಿ ಫಲಾನುಭವಿಗಳಿಗೆ 2 ಕೆಜಿ ಚೋಳ ನೀಡಲಾಗುತ್ತಿದೆ .
  • ಎ ಎ ವೈ ಫಲಾನುಭವಿಗಳಿಗೆ 21 ಕೆ.ಜಿ ಅಕ್ಕಿ ನೀಡಲಾಗುತ್ತೆ.
  • ಬಿ ಎಚ್ ಎಚ್ ಫಲಾನುಭವಿಗಳಿಗೆ 3 ಕೆಜಿ ಅಕ್ಕಿ ನೀಡಲಾಗುತ್ತದೆ
  • ಅಂಥೋತೆಯ ಅನ್ನಭಾಗ್ಯ ಯೋಜನೆಯ ಪಡಿತರ ಚೀಟಿಗೆ 14 ಕೆಜಿ ಜೋಳ ನೀಡಲಾಗುತ್ತಿದೆ.

 

ಸ್ನೇಹಿತರೆ ಬಿಪಿಎಲ್ ಮತ್ತು ಅಂತ್ಯ ರೇಷನ್ ಕಾರ್ಡ್ ಹೊಂದಿದ ಕುಟುಂಬದವರಿಗೆ ಈ ಮೇಲಿನ ಎಲ್ಲಾ ವಸ್ತುಗಳು ಈ ತಿಂಗಳಿನ ರೇಷನ್ ನಲ್ಲಿ ಉಚಿತವಾಗಿ ಸಿಗಲಿದೆ.

WhatsApp Group Join Now
Telegram Group Join Now       

 

ಗಮನಿಸಿ :- ಹೌದು ಸ್ನೇಹಿತರೆ, ನಾವು ದಿನಾಲೂ ಇದೇ ರೀತಿಯ ಹೊಸ ಹೊಸ ಮಾಹಿತಿಗಳನ್ನು ಪ್ರಸಾರ ಮಾಡುತ್ತೇವೆ ಹಾಗೂ ಸರ್ಕಾರಿ ನೌಕರಿಗಳ ಬಗ್ಗೆ ಸರ್ಕಾರಿ ಯೋಜನೆಗಳ ಬಗ್ಗೆ ದಿನನಿತ್ಯದ ಅಪ್ಡೇಟ್ ನಮ್ಮ ವೆಬ್ಸೈಟ್ನ ಮೂಲಕ ನೀಡುತ್ತೇವೆ ಆದ ಕಾರಣ ನೀವು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ಇನ್ನು ಹೆಚ್ಚಿನ ಮಾಹಿತಿಗಳನ್ನು ಕಂಡುಕೊಳ್ಳಿ.

Leave a Reply

Your email address will not be published. Required fields are marked *

Back To Top