RRB railway recruitment

RRB railway recruitment : ರೈಲ್ವೆ ಗ್ರೂಪ್ ಡಿ ನೇಮಕಾತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ . ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ.

RRB railway recruitment :- ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕಣಜ ಮಾಧ್ಯಮದ ಈ ಹೊಸ ಪೋಸ್ಟಿಗೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ ಇದರ ಮೂಲಕ ತಿಳಿಸುವ ವಿಷಯವೇನೆಂದರೆ RRB ಗ್ರೂಪ್ ಡಿ ರೈಲ್ವೆ ಅಧಿಸೂಚನೆ  ನೇಮಕಾತಿಗಳಿಗೆ ಆನ್ಲೈನ್ ಮುಖಾಂತರ ಅರ್ಜಿ ಹವಾನಿಸಲಾಗಿದೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು, ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು, ಮುಂತಾದ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

RRB railway recruitment
RRB railway recruitment

 

ಸ್ನೇಹಿತರೆ ಗುಡ್ ನ್ಯೂಸ್ ಏನಂದರೆ ಸ್ಟಾಪ್ ಸೆಲೆಕ್ಷನ್ ಕಮಿಷನ್ ಡಿಪಾರ್ಟ್ಮೆಂಟ್ ಇಂದ ಆರ್ ಆರ್ ಬಿ ಗ್ರೂಪ್ ಡಿ ಅವರು 20,000ಕ್ಕೂ ಅಧಿಕ ಪೋಸ್ಟ್ ಗಳಿಗೆ ನೇಮಕಾತಿಯನ್ನು ಪ್ರಕಟಿಸಲಾಗಿದೆ ಆರ್ ಆರ್ ಬಿ ಗ್ರೂಪ್ ಡಿ ನೇಮಕಾತಿಗಳಿಗೆ ಅರ್ಜಿ ನಮೂನೆಯನ್ನು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಆರ್ ಆರ್ ಬಿ ಗ್ರೂಪ್ ಡಿ ಅರ್ಜಿ ನಮನಗಳನ್ನು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು ಆರ್ ಆರ್ ಬಿ ಗ್ರೂಪ್ ಡಿ ಅರ್ಜುನ ಮನೆಗಳನ್ನು ಭರ್ತಿ ಮಾಡುವುದು ಹೇಗೆ ? ಅರ್ಹತೆ ಏನಿರಬೇಕು ಆರ್ ಆರ್ ವಿ ಗ್ರೂಪ್ ಡಿ ನೇಮಕಾತಿ ಯ ಸಂಪೂರ್ಣ ಮಾಹಿತಿ ಇದರಲ್ಲಿ ಒದಗಿಸಲಾಗಿದೆ.

ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕಲು ಹೊಸ 6 ರೂಲ್ಸ್ ಗಳನ್ನು ಜಾರಿ ಮಾಡಲಾಗಿದೆ ಹೆಚ್ಚಿನ ಮಾಹಿತಿ ತಿಳಿಯಲು ಇದರ ಮೇಲೆ ಒತ್ತಿ 

( RRB railway recruitment )ಹುದ್ದೆಯ ವಿವರಗಳು .

WhatsApp Group Join Now
Telegram Group Join Now       

RRB ಗ್ರೂಪ್ ಡಿ 20 ಸಾವಿರಕ್ಕೂ ಹೆಚ್ಚಿನ ಹುದ್ದೆಗಳಿಗೆ ನೇಮಕಾತಿ ಸೂಚನೆಯನ್ನು ಹೊರಡಿಸಲಾಗಿದೆ. ಆರ್ ಆರ್ ಬಿ ಗ್ರೂಪ್ ಡಿ ನೇಮಕಾತಿಗಳು ಅರ್ಜಿ ನಮೂನೆಗಳು ಆನ್ಲೈನ್ ಮೂಲಕ ಪ್ರಾರಂಭವಾಗಿವೆ ಆರ್ ಆರ್‌ ಬಿ ಗ್ರೂಪ್ ಡಿ ನೇಮಕಾತಿಗಳಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಬಯಸುವ ಅಭ್ಯರ್ಥಿಗಳು ಕೊನೆಯ ದಿನಾಂಕದಂದು ಭೇಟಿ ನೀಡುವ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಎಂದು ತಿಳಿಯಬಹುದು.

 

ರೈಲ್ವೆ ಗ್ರೂಪ್ ಡಿ ನೇಮಕಾತಿ ಅಧಿಸೂಚನೆ.

  • ಇಲಾಖೆ :- ಭಾರತೀಯ ರೈಲ್ವೆ ನೇಮಕಾತಿ ಪರೀಕ್ಷಾ ಮಂಡಳಿ.
  • ಕಾದಿರುವ ಹುದ್ದೆಗಳು :- 20,000ಕ್ಕೂ ಅಧಿಕ
  • ಅಧಿಸೂಚನೆ :- ಶೀಘ್ರದಲ್ಲಿ ಪ್ರಾರಂಭವಾಗಲಿದೆ.
  • ಆರಂಭಿಕ ದಿನ :- ಅಕ್ಟೋಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ

 

ವಯಸ್ಸಿನ ಮಿತಿ

ಈ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳಿಂದ 35 ವರ್ಷಗಳ ಒಳಗೆ ಇರಬೇಕು. ನೇಮಕಾತಿ 2024 ನೇಮಗಳ ಪ್ರಕಾರ ವಯಸ್ಸಿನ ಸಡಲಿಕ್ಕೆ ಇರುತ್ತದೆ.

 

WhatsApp Group Join Now
Telegram Group Join Now       

ಅರ್ಜಿ ಶುಲ್ಕ

ಸಾಮಾನ್ಯ /ಒಬಿಸಿ / EWS/ 100 ರೂಪಾಯಿಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

ಪರಿಶಿಷ್ಟ ಜಾತಿಯ ಪರಿಶಿಷ್ಟ ಪಂಗಡದವರು ಯಾವುದೇ ರೀತಿಯ ಅರ್ಜಿ ಶುಲ್ಕ ಬರಿಸುವಂತಿಲ್ಲ.

ಪಾವತಿ :- ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ನೆಟ್ ಬ್ಯಾಂಕಿಂಗ್ ಇ ಚಲನ್, UPI ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು.

 

ವಿದ್ಯ ಅರ್ಹತೆ

ಈ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಭಾರತದಲ್ಲಿ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ 10ನೇ ಅಥವಾ 12ನೇ ತರಗತಿಯ ಪಾಸ್ ಆಗಿರಬೇಕು.

WhatsApp Group Join Now
Telegram Group Join Now       

 

( RRB railway recruitment )ಅರ್ಜಿ ಸಲ್ಲಿಸುವುದು ಹೇಗೆ ?

  • RRB ಗ್ರೂಪ್ ಡಿ ನೇಮಕಾತಿಗಳಿಗೆ ಫಾರ್ಮನ್ನು ಭರ್ತಿ ಮಾಡಬೇಕು ಅದಕ್ಕಾಗಿ ಭಾರತೀಯ ರೈಲ್ವೆ ಮಂಡಳಿಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ.
  • ಅಧಿಸೂಚನೆಯ ಪಟ್ಟಿಯಲ್ಲಿರುವ ಅಧಿಸೂಚನೆಗಳನ್ನು ಕ್ಲಿಕ್ ಮಾಡುವ ಮೂಲಕ ನೀವು ಅಲ್ಲಿ ಸಂಪೂರ್ಣ ಅನುಸೂಚನೆಯನ್ನು ಓದಬೇಕು.
  • ಮೇನು ಬಾರ್ ನಲ್ಲಿ ನೇಮಕಾತಿ ಪಟ್ಟಣ ಕ್ಲಿಕ್ ಮಾಡಿ ಮತ್ತು ಆನ್ಲೈನಲ್ಲಿ ಅನ್ವಯಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
  • ನೋಂದಾಯಿಸಲು ನೊಂದಣಿ ಬಟನ್ ಮೇಲೆ ಮತ್ತೆ ಕ್ಲಿಕ್ ಮಾಡಿ.
  • ಜನರು ಲಾಗಿನ್ ಆಗಬೇಕು ಮತ್ತು ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಸಂಪೂರ್ಣ ಫಾರ್ಮ್ ಅನ್ನು ಭರ್ತಿ ಮಾಡಲೇಬೇಕು.
  • ನಿಮ್ಮ ಒಂದು ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡುವ ಮೂಲಕ ಮತ್ತು ಫಾರ್ಮನ್ನು ಸಲ್ಲಿಸುವ ಮೂಲಕ ಸಲ್ಲಿಸಬೇಕು.
  • ಫಾರ್ಮನ್ನು ಆನ್ಲೈನ್ ಪಾವತಿಯನ್ನು ಮಾಡಬೇಕು ಮತ್ತು ಫ್ರಂಟ್ ಔಟ್ ಅನ್ನು ತೆಗೆದುಕೊಳ್ಳಿ.

 

ಈ ರೀತಿಯಾಗಿ ನೀವು ಈ ಆರ್ ಆರ್ ಬಿ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಮೇಲೆ ನೀಡಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಅರ್ಥೈಸಿಕೊಂಡು ನಂತರ ಅರ್ಜಿ ಸಲ್ಲಿಸಿ.

ಗಮನಿಸಿ :- ಸ್ನೇಹಿತರೆ ನಮ್ಮ ಮಾಹಿತಿ ಕಣಜ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿಯಾಗಿರುತ್ತದೆ, ನಾವು ಪ್ರಸಾರ ಮಾಡುವ ಯಾವುದೇ ಮಾಹಿತಿ ಆನ್ಲೈನ್ ಜಾಲತಾಣದಲ್ಲಿ ಹರಿದಾಡುವ ಮಾಹಿತಿಯಾಗಿರುತ್ತದೆ, ಹಾಗೂ ಇದರಲ್ಲಿ ನಾವು ದಿನಾಲು ಸರ್ಕಾರಿ ನೌಕರಿಗಳ ಬಗ್ಗೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪ್ರಸಾರ ಮಾಡುತ್ತೇವೆ ಆದ ಕಾರಣ ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪುಗಳಿಗೆ ಜಾಯಿನ್ ಆಗಿ.

Leave a Reply

Your email address will not be published. Required fields are marked *

Back To Top