Shakti scheme new update :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ನಿಯಮ ಜಾರಿ ಮಾಡಲಾಗಿದೆ ಈ ಯೋಜನೆಯನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾರಿಗೆ ತಂದ ಯೋಜನೆಯಾಗಿದೆ. ಸ್ವತಃ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂಬುದು ನಿಮಗೆಲ್ಲ ಗೊತ್ತಿರುವಂತೆ ಶಕ್ತಿಯೋಜನೆ ಜಾರಿಯಾದ ನಂತರ ಕೆ ಎಸ್ ಆರ್ ಟಿ ಸಿ ಯು ರಾಜ್ಯದ ಮಹಿಳೆಯರಿಗೆ ನಿಗಮದ ಪ್ರಯಾಣವನ್ನು ಒದಗಿಸಿದೆ.
ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಯೋಜನೆ ಈಗಾಗಲೇ ಸಾಕಷ್ಟು ಯಶಸ್ವಿಯಾಗಿ ಚಾಲನೆಯಲ್ಲಿದೆ. ಈ ಯೋಜನೆಯು ಪ್ರಾರಂಭದಲ್ಲಿ ಎಷ್ಟು ವ್ಯಾಪಕವಾಗಿ ವಿರೋಧಿಸಿದ ಪಟ್ಟಿತು ಎಂಬುದನ್ನು ನಿರ್ದಿಷ್ಟವಾಗಿ ನಿಮಗೆ ವಿವರಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ.
ಯುವನಿಧಿ ಹಣ ಬಾರದ ವಿದ್ಯಾರ್ಥಿ ಈ ಕೆಲವು ಧಾಖಲೆ ಗಳನ್ನು ನೀಡಿ ! ಹಣ ಪಡೆದುಕೊಳ್ಳಿ..
Shakti scheme new update ಶಕ್ತಿ ಯೋಜನೆ
ಸ್ನೇಹಿತರೆ ಇತ್ತೀಚಿಗೆ ಶಕ್ತಿ ಯೋಜನೆಯಲ್ಲಿ ಕೆಲವು ಅವ್ಯವಹಾರಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು ಕಂಡಕ್ಟರ್ಗಳು ಹೆಚ್ಚು ಟಿಕೆಟ್ ಬರೆದು ಹಣ ಲಪಟಾಯಿಸುತಿದ್ದಾರೆ ಎಂದು ಈಗಾಗಲೇ ಕೆಎಸ್ಆರ್ಟಿಸಿ ನಿಗಮಕ್ಕೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೇಳಿ ಬಂದಿರುವ ಆರೋಪಗಳ ಪ್ರಕಾರ ಬಸವೊಳಗೆ ಹೆಚ್ಚು ಮಹಿಳೆಯರು ಇಲ್ಲದಿದ್ದರೂ ಎಚ್ಚರಿಕೆ ಬಳಸುತ್ತಿದ್ದಾರೆ ಎಂಬ ಆರೋಪವಿದ್ದು ಈ ಮೂಲಕ ಕಂಡಕ್ಟ್ರುಗಳು ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ ಅಕ್ರಮವಾಗಿ ಹಣ ಡಬ್ಬದಾಯಿಸುವ ಬಸ್ ನಿರ್ವಾಹಕ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಎಂದು ತಿಳಿದುಬಂದಿದೆ
Shakti scheme new update ಬಸ್ ಟಿಕೆಟ್ ನಿಯಮ 22 ಅನ್ವಯ
ಮಹಿಳೆಯರು ಬಸ್ ಹತ್ತುವಂತಿಲ್ಲವಾದರೂ ಉಚಿತ ಬಸು ಪ್ರಯಾಣದಲ್ಲಿ ಹೆಚ್ಚಿನ ಮಹಿಳೆಯರು ಪ್ರಯಾಣಿಸುತ್ತಿದ್ದು ಮಕ್ಕಳ ಟಿಕೆಟ್ ಪಾಸ್ ಮಾಡಿ ಹಣ ಗಳಿಸುವ ಕಂಡಕ್ಟರ್ ಗಳನ್ನು ಹಿಡಿಯುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಬೇರೆ ಟಿಕೆಟ್ ನೀಡಿದರೆ ಮೆಮೊ ನೀಡಿ ಕಾನೂನು ಕ್ರಮ ಜರುಗಿಸಲಾಗುವುದು ಇದರ ಜೊತೆಗೆ ಬಾರಿ ಮೊತ್ತದ ದಂಡವನ್ನು ವಿಧಿಸಲಾಗುವುದು ಎಂಬ ಮಾಹಿತಿ ತಿಳಿದು ಬಂದಿದೆ. ಹಾಗಾಗಿ ಉಚಿತ ಬಸ್ ಯೋಜನೆ ಹೆಸರಿನಲ್ಲಿ ಹಣದೊಚ್ಚಿದರೆ ಬಸ್ ನಿರ್ವಾಹಕರಿಗೂ ಕೆಲಸ ಕಳೆದುಕೊಳ್ಳುವಂತಹ ಆದ್ಯತೆಗಳಿವೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುವುದು ಒಳ್ಳೆಯದು.
ಈ ಮಾಹಿತಿ ನಿಮಗೆ ಇಷ್ಟ ವನಿಸಿದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ಗಳಿಗೆ ಸೇರಿಕೊಳ್ಳಿ ಉಚಿತವಾಗಿ ದಿನನಿತ್ಯದ ಅಪ್ಡೇಟ್ಸ್ಗಳನ್ನು ತಿಳಿದುಕೊಳ್ಳಿ..