sslc result 2024

sslc result 2024 | ಹತ್ತನೇ ತರಗತಿ ಫಲಿತಾಂಶ ಪ್ರಕಟಣೆ ಈ ರೀತಿ ರಿಸಲ್ಟ್ ಚೆಕ್ ಮಾಡಿ | @karresults.nic.in

sslc result 2024 :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ SSLC ಫಲಿತಾಂಶವನ್ನು ಪ್ರಕಟಣೆ ಮಾಡುವಂತಹ ದಿನಾಂಕವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಬಿಡುಗಡೆ ಮಾಡಿದ್ದು ಯಾವ ದಿನಾಂಕದಂದು SSLC ಫಲಿತಾಂಶವನ್ನು ಪ್ರಕಟಣೆ ಮಾಡಲಾಗುತ್ತೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನೆಯಲ್ಲಿ ತಿಳಿಸಿ ಕೊಡುತ್ತಿದ್ದೇವೆ ಹಾಗೂ SSLC ಫಲಿತಾಂಶವನ್ನು ಯಾವ ರೀತಿ ನಿಮ್ಮ ಮೊಬೈಲ್ (Moblie) ನಲ್ಲಿ ಸುಲಭವಾಗಿ ಚೆಕ್ (chek) ಮಾಡುವ ವಿಧಾನವನ್ನು ಕೂಡ ಈ ಲೇಖನೆಯಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಹಾಗಾಗಿ ಈ ಲೇಖನೆಯನ್ನು ಪೂರ್ತಿಯಾಗಿ ಓದಿ

ಈ ಒಂದು ಕಾಡು ನಿಮ್ಮತ್ರ ಇದ್ರೆ ಪ್ರತೀ ತಿಂಗಳು 3000 ಸಿಗುತ್ತೆ. ಇದಕ್ಕೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಯಾವ ದಾಖಲಾತಿಗಳು ಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ

ಇದೇ ರೀತಿ ಪ್ರತಿದಿನಲೂ ನಿಮಗೆ ಹೊಸ ಸುದ್ದಿಗಳು ತಿಳಿಯಬೇಕೆಂದರೆ ಅಂದರೆ ಸರಕಾರಿ ನೌಕರಿಗಳ ( jobs ) ಕುರಿತು ಮತ್ತು ಸರಕಾರಿ ನೌಕರಿಗಳಲ್ಲಿ ಕಾಲಿರುವ ಹುದ್ದೆಗಳ ಸಂಖ್ಯೆ ಎಷ್ಟು ಹಾಗೂ ಅವುಗಳಿಗೆ ಅಪ್ಲೈ (apply) ಮಾಡುವುದು ಹೇಗೆ..? ಮತ್ತು ಬೇಕಾಗುವಂತ ದಾಖಲಾತಿಗಳು..? ಯಾವುವು..? ಹಾಗೂ ಮತ್ತೆ ಬಗ್ಗೆ ಮತ್ತು ಸರ್ಕಾರಿ ಯೋಜನೆಗಳ..? ಕುರಿತು ಅವುಗಳಿಗೆ ಅಪ್ಲೈ (apply) ಮಾಡುವುದು ಹೇಗೆ..? ಬೇಕಾಗುವಂತ ದಾಖಲಾತಿಗಳು ಯಾವುವು..? ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕಾಲಿರುವ ಉದ್ಯೋಗಗಳ (jobs) ಬಗ್ಗೆ ಮಾಹಿತಿ ಮತ್ತು ಆ ಜಾಗಗಳಿಗೆ ಯಾವ ರೀತಿ ಅಪ್ಲೈ (apply) ಮಾಡಬೇಕು..? ಹಾಗೂ ಪ್ರತಿನಿತ್ಯ ನಡೆಯುವಂತ ಪ್ರಚಲಿತ ಘಟನೆಗಳ ಬಗ್ಗೆ ಸುದ್ದಿ ಮತ್ತು ಟ್ರೆಂಡಿಂಗ್ (trending News) ನ್ಯೂಸ್ ಗಳ ಕುರಿತು ಮಾಹಿತಿ ಪ್ರತಿಯೊಂದು ಸುದ್ದಿಯು ಈ ನಮ್ಮ ಕನ್ನಡ ಮಾಹಿತಿ ಕಣಜ (Karnatakamahitikanaja.com) ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗುತ್ತದೆ

ಗೃಹಲಕ್ಷ್ಮಿ ಯೋಜನೆಯ 9 ಮತ್ತು 10ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು ನಿಮ್ಮ ಖಾತೆಗೆ ಹಣ ಬಂದಿಲ್ಲ ಅಂದರೆ ಈ ಮೂರು ಕೆಲಸ ಮಾಡುವುದು ಕಡ್ಡಾಯ ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಈ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ OR ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp ಮತ್ತು Telegram ಗ್ರೂಪ್ಗಳಿಗೆ ಜೋನ್ ಆಗಬಹುದು ಇದರಿಂದ ನಿಮಗೆ ಪ್ರತಿದಿನವೂ (daily New) ಹೊಸ ಸುದ್ದಿಗಳು & ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜಾಯಿನ್ ಆಗೋದು ಮಾತ್ರ ಮರಿಬೇಡಿ

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಬಯಸುವವರಿಗೆ ಕರ್ನಾಟಕ ಸರ್ಕಾರ ಕಡೆಯಿಂದ ಗುಡ್ ನ್ಯೂಸ್ ಈ ರೀತಿ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ

ಹೌದು ಸ್ನೇಹಿತರೆ, ನಿಮಗೆಲ್ಲರಿಗೂ ಗೊತ್ತಿರುವಂತೆ ಈಗಾಗಲೇ SSLC ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆದಿದ್ದು (sslc result 2024) ಈಗ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು (student) ಎದುರು ನೋಡುತ್ತಿದ್ದಾರೆ ಅಂತವರಿಗೆ ಕರ್ನಾಟಕ ಶಿಕ್ಷಣ ಇಲಾಖೆಯ ಕಡೆಯಿಂದ ಸಹಿಸುದ್ದಿ ಎಂದು ಹೇಳಬಹುದು ಏಕೆಂದರೆ SSLC ಫಲಿತಾಂಶ (sslc result 2024) ಬಿಡುಗಡೆಯ ದಿನಾಂಕವನ್ನು (date ) ಕರ್ನಾಟಕ ಶಿಕ್ಷಣ ಇಲಾಖೆ ಕಡೆಯಿಂದ ಬಿಡುಗಡೆ ಮಾಡಲಾಗಿದೆ ಯಾವ ದಿನಾಂಕವೆಂದು ನಿಮಗೆ ಮುಂದೆ ಲೇಖನೆಯಲ್ಲಿ ತಿಳಿಸಿ ಕೊಡುತ್ತೇನೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ

 

sslc result 2024..?

ಹೌದು ಸ್ನೇಹಿತರೆ ತುಂಬಾ ವಿದ್ಯಾರ್ಥಿಗಳು (student ) ಇವಾಗ SSLC ಫಲಿತಾಂಶ ದಿನಾಂಕ ಯಾವಾಗ ಸುದ್ದಿಗಾಗಿ ಕಾಯುತ್ತಿದ್ದಾರೆ ಅಂತವರಿಗೆ ಈ (sslc result 2024) ಲೇಖನದಲ್ಲಿ ನಿಮಗೆ ಸ್ಪಷ್ಟ ಹಾಗೂ ಖಚಿತ ಮಾಹಿತಿ ಸಿಗುತ್ತದೆ ಎಂದು ಹೇಳಲು ಇಷ್ಟಪಡುತ್ತೇನೆ

ನಿಮಗೆಲ್ಲರಿಗೂ ಗೊತ್ತಿರುವಂತೆ SSLC ಪರೀಕ್ಷೆಯನ್ನು 25 ಮಾರ್ಚ್ – 7 ಮೇ ದಿನಾಂಕದ ತನಕ ನಡೆಸಲಾಯಿತು ಇದರಲ್ಲಿ 8.9 ಲಕ್ಷ ವಿದ್ಯಾರ್ಥಿಗಳು (student) ಹತ್ತನೇ ತರಗತಿ ಪರೀಕ್ಷೆಯನ್ನು ಬರೆದಿದ್ದಾರೆ ಹೌದು ಸ್ನೇಹಿತರೆ ಸುಮಾರು 2742 ಪರೀಕ್ಷೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು SSLC ಪರೀಕ್ಷೆಯನ್ನು ಬರೆದಿದ್ದಾರೆ

WhatsApp Group Join Now
Telegram Group Join Now       

ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಬಿಡುಗಡೆ ಒಂದು ವೇಳೆ ನಿಮಗೆ ಹಣ ಬಂದಿಲ್ಲ ಅಂದ್ರೆ ಈ ಮೂರು ಕೆಲಸ ಮಾಡುವುದು ಕಡ್ಡಾಯ

ಹೌದು ಸ್ನೇಹಿತರೆ SSLC ಪರೀಕ್ಷೆ ಪಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯಮಾಪನ ಮಂಡಳಿ ಸಂಸ್ಥೆಯಿಂದ ಪ್ರಕಟಣೆ ಮಾಡಲಾಗುತ್ತದೆ & SSLC ಫಲಿತಾಂಶ ದಿನಾಂಕದಂದು ಪ್ರಕಟಣೆ (sslc result 2024) ಮಾಡಲು ಈ ಸಂಸ್ಥೆಯಿಂದ ಅಧಿಕೃತವಾಗಿ ನಿರ್ಧಾರ ಮಾಡಿದ್ದಾರೆ..

ಇವಾಗ SSLC ಫಲಿತಾಂಶ ದಿನಾಂಕವನ್ನು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯಮಾಪನ ಮಂಡಳಿ ಕಡೆಯಿಂದ ಅಧಿಕೃತವಾಗಿ ಪ್ರಕಟಣೆ ಮಾಡಿದ್ದು & ಯಾವ ದಿನಾಂಕದಂದು & ಯಾವ ಸಮಯದಂದು ಹತ್ತನೇ ತರಗತಿ ಫಲಿತಾಂಶ ಪ್ರಕಟಣೆ ಬಿಡುಗಡೆ ಮಾಡುತ್ತಾರೆ ಎಂಬ ಮಾಹಿತಿ ಹೊರ ಬಂದಿದೆ

sslc result 2024
sslc result 2024

 

(sslc result 2024) SSLC ಫಲಿತಾಂಶ ದಿನಾಂಕ ಯಾವಾಗ..?

ಇದ್ದರೆ ನಿಮಗೆಲ್ಲರಿಗೂ ಗೊತ್ತಿರುವಂತೆ SSLC ಪರೀಕ್ಷೆಯನ್ನು ವಿದ್ಯಾರ್ಥಿಗಳು ಏಪ್ರಿಲ್ 7ನೇ ದಿನಾಂಕದಂದು ಕೊನೆಯ ಪರೀಕ್ಷೆ ಬರೆದಿದ್ದಾರೆ..! ಇನ್ನು 15 ಏಪ್ರಿಲ್ ದಿನಾಂಕದಂದು ಹತ್ತನೇ ತರಗತಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ (sslc result 2024) ಪ್ರಾರಂಭಗೊಂಡಿದೆ ಎಂಬ ಮಾಹಿತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯಮಾಪನ ಮಂಡಳಿ ಕಡೆಯಿಂದ. ಅಧಿಕೃತ ಪ್ರಕಟಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ

WhatsApp Group Join Now
Telegram Group Join Now       

SSLC ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯಮಾಪನ ಮಂಡಳಿ ಕಡೆಯಿಂದ ಅಧಿಕೃತವಾಗಿ ಪ್ರೆಸ್ ಮೀಟ್ (press meet) ಕರೆದು (10 ಮೇ 2024) ಮೇ 10 ನೇ ದಿನಾಂಕದಂದು ಎಸ್ ಹತ್ತನೇ ತರಗತಿ ಪರೀಕ್ಷೆ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ (website) ನಲ್ಲಿ ಪ್ರಕಟಣೆ ಮಾಡಲಾಗುತ್ತೆ ಎಂಬ ಮಾಹಿತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯಮಾಪನ ಮಂಡಳಿ ಕಡೆಯಿಂದ ಅಧಿಕೃತವಾಗಿ ತಿಳಿಸಲಾಗಿದೆ

ಹೌದು ಸ್ನೇಹಿತರೆ SSLC ಫಲಿತಾಂಶವನ್ನು (sslc result 2024) ಪ್ರಕಟಗೊಂಡ ದಿನಾಂಕದಂದು ನಾವು ನಿಮಗೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟಾದ WhatsApp & Telegram ಗ್ರೂಪ್ಗಳಲ್ಲಿ ಅಪ್ಡೇಟ್ ಮಾಡುತ್ತೇವೆ ಹೌದು ಸ್ನೇಹಿತರೆ ಮೇ 10 ನೇ ದಿನಾಂಕದಂದು ನೀವು ಡೈರೆಕ್ಟಾಗಿ SSLC ಪರೀಕ್ಷೆಯ ಫಲಿತಾಂಶವನ್ನು ಚೆಕ್ (check) ಮಾಡುವಂತಹ ಲಿಂಕ್ ಕೂಡ ನಮ್ಮ WhatsApp update ಮಾಡಲಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜಾಯಿನ್ ಆಗಲು ದಯವಿಟ್ಟು ಪ್ರಯತ್ನ ಮಾಡಿ

ಇವಾಗ ವಿದ್ಯಾರ್ಥಿಗಳೇ (student) ನೀವು ಸುಲಭವಾಗಿ ನಿಮ್ಮ ಮೊಬೈಲ್ ಮೂಲಕ ಹತ್ತನೇ ತರಗತಿ ಫಲಿತಾಂಶವನ್ನು ಯಾವ ರೀತಿ ಚೆಕ್ ಮಾಡಬೇಕು ಎಂಬ ವಿಧಾನವನ್ನು ತಿಳಿಯಲು ಈ ಲೇಖನಿಯನ್ನು ಪೂರ್ತಿಯಾಗಿ ಓದಿ

 

(sslc result 2024) ಹತ್ತನೇ ಫಲಿತಾಂಶ ದಿನಾಂಕ & ಸಮಯ ಯಾವಾಗ..?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ತುಂಬಾ ವಿದ್ಯಾರ್ಥಿಗಳು (student) 10ನೇ ತರಗತಿ ಫಲಿತಾಂಶ ದಿನಾಂಕ ಯಾವಾಗ & ಸಮಯ ಯಾವಾಗ ಎಂಬ ಸುದ್ದಿಗಾಗಿ ಕಾಯುತ್ತಿದ್ದಾರೆ ಇವಾಗ SSLC ಫಲಿತಾಂಶವನ್ನು 10 ಮೇ ದಿನಾಂಕದಂದು ಅಂದರೆ 10/05/2024 ದಿನಾಂಕದಂದು SSLC ಪರೀಕ್ಷೆಯ ಫಲಿತಾಂಶವನ್ನು ಅಧಿಕೃತ website ಬೆಳಗ್ಗೆ 11 ಗಂಟೆ ಬಿಡುಗಡೆ ಮಾಡಲಾಗುತ್ತದೆ

ಹೌದು ಸ್ನೇಹಿತರೆ SSLC ಫಲಿತಾಂಶವನ್ನು 10/05/2024 ದಿನಾಂಕದಂದು ಬೆಳಗ್ಗೆ 11 ಗಂಟೆ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡಲಾಗುತ್ತದೆ ಇವಾಗ ಫಲಿತಾಂಶ ಯಾವ ರೀತಿ ಚೆಕ್ ಮಾಡಬೇಕು ಎಂಬ ವಿಧಾನವನ್ನು ತಿಳಿಯೋಣ

 

(sslc result 2024) ಹತ್ತನೇ ತರಗತಿ ಫಲಿತಾಂಶ ಚೆಕ್ ಮಾಡುವ ವಿಧಾನ ?

ಹೌದು ಸ್ನೇಹಿತರೆ, ನೀವೇನಾದರೂ SSLC & 10ನೇ ತರಗತಿ ಫಲಿತಾಂಶವನ್ನು ನಿಮ್ಮ ಮೊಬೈಲ್ (Moblie) ನಲ್ಲಿ ಸುಲಭವಾಗಿ ಚೆಕ್ (check ) ಮಾಡಬೇಕು ಅಂದರೆ ನೀವು ಇಲ್ಲಿ 2 ರೀತಿಯಲ್ಲಿ 10ನೇ ತರಗತಿ ಫಲಿತಾಂಶವನ್ನು ಚೆಕ್ (cheke) ಮಾಡಬಹುದು ಮೊದಲನೇ ವಿಧಾನ ನೀವು ಆನ್ಲೈನ್ ಮೂಲಕ SSLC ಫಲಿತಾಂಶವನ್ನು ಚೆಕ್ (check ) ಮಾಡಬಹುದು & ಎರಡನೇ ವಿಧಾನ SSLC ಮೂಲಕ 10ನೇ ತರಗತಿ ಫಲಿತಾಂಶವನ್ನು ಚೆಕ್ (check) ಮಾಡಬಹುದು ಈ ಎರಡು ವಿಧಾನಗಳ ಬಗ್ಗೆ ನಾವು ನಿಮಗೆ ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತೇವೆ

 

SSLC result 2024 ಫಲಿತಾಂಶವನ್ನು ಆನ್ಲೈನ್ ಚೆಕ್ ಮಾಡುವುದು ಹೇಗೆ..?

ಹೌದು ಸ್ನೇಹಿತರೆ SSLC ಫಲಿತಾಂಶವನ್ನು ನೀವು online ಮೂಲಕ ಚೆಕ್ ಮಾಡಬೇಕು ಅಂದುಕೊಂಡಿದ್ದರೆ ನಾವು ನಿಮಗೆ ಕೆಳಗಡೆ 2 ಲಿಂಕ್ ನೀಡಿದ್ದೇವೆ ಆ 2 ಲಿಂಕ್ ಅಧಿಕೃತ ವೆಬ್ ಸೈಟ್ (website) ಲಿಂಕ್ ಆಗಿದ್ದು. ಈ ಲಿಂಕ್ ನ ಮೂಲಕ 10ನೇ ತರಗತಿ ಫಲಿತಾಂಶವನ್ನು ಯಾವ ರೀತಿ ಚೆಕ್ ಮಾಡುವುದು..? ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ

ಹೌದು ಸ್ನೇಹಿತರೆ SSLC ಫಲಿತಾಂಶ ಪ್ರಕಟಣೆಗೊಂಡ ದಿನ ಮಾತ್ರ ಈ ಲಿಂಕು ಕಾರ್ಯರೂಪದಲ್ಲಿರುತ್ತದೆ & ಮೇ 10ನೇ ತಾರೀಕಿನಂದು ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ ನೀವು ಎಸ್ ಎಸ್ ಎಲ್ ಸಿ ಪರೀಕ್ಷೆಯ (sslc result 2024) ಫಲಿತಾಂಶವನ್ನು ನೋಡಬಹುದು ಅಥವಾ ನಮ್ಮ WhatsApp & Telegram ಗ್ರೂಪ್ಗಳಿಗೆ ಜಾಯಿನ್ ಆಗುವುದರಿಂದ SSLC ಪರೀಕ್ಷೆ ಪಲಿತಾಂಶ ಬಿಟ್ಟ ದಿನ ನಾವು ನಿಮಗೆ ಡೈರೆಕ್ಟ್ (direct link) ಲಿಂಕನ್ನು ನಮ್ಮ WhatsApp & Telegram ಗ್ರೂಪ್ಗಳಲ್ಲಿ ಬಿಡುತ್ತೇವೆ ಹಾಗಾಗಿ join ಆಗಲು ಪ್ರಯತ್ನ ಮಾಡಿ..!

SSLC ಫಲಿತಾಂಶವನ್ನು ನೀವು ಮೇ 10 ನೇ ದಿನಾಂಕದಂದು ಈ ಕೆಳಗಡೆ ನೀಡಿರುವ ಅಂತ link ನ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ಕ್ಲಿಕ್ ಮಾಡಿದ ನಂತರ ಯಾವ ರೀತಿ ಹತ್ತನೇ ತರಗತಿ ಫಲಿತಾಂಶ ವೀಕ್ಷಣೆ ಮಾಡಬಹುದು ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ವಿವರಣೆ ಈ ಕೆಳಗಿನಂತೆ ವಿವರಿಸಲಾಗಿದೆ

 

https://karresults.nic.in/

 

http://kseeb.kar.nic.in/

 

  • ಆದಷ್ಟು SSLC ಪರೀಕ್ಷೆ ಪಲಿತಾಂಶವನ್ನು ಚೆಕ್ (check) ಮಾಡಲು ಬಯಸುವಂತಹ ವಿದ್ಯಾರ್ಥಿಗಳು ಕೊಟ್ಟಿರುವಂತಹ 2 ಲಿಂಕಿನಲ್ಲಿ ಮೊದಲನೇ link ನ ಮೇಲೆ ಕ್ಲಿಕ್ ಮಾಡಿ SSLC ಫಲಿತಾಂಶವನ್ನು ಚೆಕ್ ಮಾಡಲು ಪ್ರಯತ್ನ ಮಾಡಿ ಎಂದು ನಿಮಗೆ ಹೇಳುತ್ತೇನೆ
  • ಮೇಲೆ ಕೊಟ್ಟಿರುವಂತಹ ಲಿಂಕಿನ (link) ಮೇಲೆ ಕ್ಲಿಕ್ ಮಾಡಿದ ನಂತರ ನೀವು ಅಧಿಕೃತ ವೆಬ್ ಸೈಟಿಗೆ (website ) ಭೇಟಿ ನೀಡುತ್ತೀರಿ ನಂತರ ನಿಮಗೆ ಅಲ್ಲಿ 2 ರೀತಿಯ ಆಯ್ಕೆಗಳು ಕಾಣುತ್ತವೆ (sslc result 2024)
  • ನಂತರ ನೀವು ಅಲ್ಲಿ ಸೆಕೆಂಡ್ ಪಿಯುಸಿ ಹಾಗೂ ಕೆಳಗಡೆ SSLC ಪರೀಕ್ಷೆ ಪಲಿತಾಂಶ ಎಂಬ ಆಯ್ಕೆ ಕಾಣುತ್ತದೆ ನೀವು SSLC ಪಲಿತಾಂಶ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ನಂತರ ನಿಮಗೆ ಇನ್ನೊಂದು ಪೇಜ್ ಓಪನ್ (open) ಆಗುತ್ತೆ, ಅಲ್ಲಿ ನಿಮಗೆ ನಿಮ್ಮ ಹತ್ತನೇ ತರಗತಿಯಲ್ಲಿ ನೀಡಲಾದಂತ ರಜಿಸ್ಟರ್ (register number) ನಂಬರ್ ಅಥವಾ ಹಾಲ್ ಟಿಕೆಟ್ (hall ticket) ನಂಬರನ್ನು ನೀವು ಅಲ್ಲಿ ಎಂಟರ್ (enter) ಮಾಡಬೇಕಾಗುತ್ತದೆ
  • ನಂತರ ನೀವು ಕೆಳಗಡೆ ನೀಡಿರುವಂತಹ ನಿಮ್ಮ ಡೇಟ್ ಆಫ್ ಬರ್ತ್ (date of birth) ಅನ್ನು ಅಂದರೆ ಹುಟ್ಟಿದ ದಿನಾಂಕವನ್ನು ನಮೂದಿಸಬೇಕಾಗುತ್ತದೆ ಈ 2 ಕೆಲಸ ಮಾಡಿದ ನಂತರ ನೀವು ಕೆಳಗಡೆ ಸಬ್ಮಿಟ್ (submit) ಎಂದು ಕ್ಲಿಕ್ ಮಾಡಿ
  • ನಂತರ ನಿಮಗೆ ಒಂದು ಹೊಸ ಪುಟ ಓಪನ್ (new page) ಆಗುತ್ತದೆ ಅಲ್ಲಿ ನಿಮಗೆ ಎಸ್ SSLC ಪರೀಕ್ಷೆಯ ಫಲಿತಾಂಶ ( result) ವೀಕ್ಷಣೆ ಮಾಡಲು ಸಿಗುತ್ತದೆ..!

 

ಈ ನಮ್ಮ ಮಾಧ್ಯಮದ ಮೂಲಕ ಎಲ್ಲಾ SSLC ವಿದ್ಯಾರ್ಥಿಗಳಿಗೆ (student) ಶುಭ ಕೋರುತ್ತಿದ್ದೇವೆ & ಪ್ರತಿಯೊಬ್ಬ ವಿದ್ಯಾರ್ಥಿಯು ಪಾಸ್ ಆಗಲಿ (pass) ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ

 

(sslc result 2024) SMS ಮೂಲಕ ಯಾವ ರೀತಿ ಚೆಕ್ ಮಾಡಬೇಕು…?

  • ಸ್ನೇಹಿತರೆ ನೀವೇನಾದರೂ SSLC ಪರೀಕ್ಷೆಯ ಫಲಿತಾಂಶವನ್ನು ನಿಮ್ಮ ಮೊಬೈಲ್ ನಲ್ಲಿ SMS ಮೂಲಕ ಸುಲಭವಾಗಿ ಚೆಕ್ (check) ಮಾಡಬಹುದು ಈ ವಿಧಾನದ ಬಗ್ಗೆ ಕೆಳಗಡೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಹಾಗಾಗಿ ಗಮನವಿಟ್ಟು ಈ ಲೇಖನೆಯನ್ನು (post) ಓದಿಕೊಳ್ಳಿ
  • ನೀವು SMS ಮೂಲಕ ಎಸ್ ಹತ್ತನೇ ತರಗತಿ ಪರೀಕ್ಷಾ ಪಲಿತಾಂಶ ಚೆಕ್ (check) ಮಾಡ್ಬೇಕು ಅಂದುಕೊಂಡಿದ್ದರೆ ನಿಮ್ಮ ಮೊಬೈಲ್ (Moblie) ನಲ್ಲಿ ಇರುವಂತ SMS ಬಾಕ್ಸ್ ಅನ್ನು ಓಪನ್ (open) ಮಾಡಿಕೊಳ್ಳಿ
  • ನಂತರ ನೀವು ಅಲ್ಲಿ KSEEB10 ಎಂದು ಟೈಪ್ ಮಾಡಿ ನಿಮಗೆ ನೀಡಿರುವಂತಹ 10ನೇ ತರಗತಿ ರಿಜಿಸ್ಟರ್ ನಂಬರ್ ಅಥವಾ ಹಾಲ್ ಟಿಕೆಟ್ (all ticket number) ನಂಬರ್ ಅನ್ನು ಟೈಪ್ ಮಾಡಬೇಕಾಗುತ್ತದೆ ಟೈಪ್ ಮಾಡಿದ ನಂತರ
sslc result 2024
sslc result 2024
  • ಉದಾಹರಣೆ:- ನಿಮ್ಮ ಮೊಬೈಲ್ SMS ಬಾಕ್ಸ್ ನಲ್ಲಿ (ಹಾಲ್ ಟಿಕೆಟ್ ನಂಬರ್) ಎಂದು ಟೈಪ್ ಮಾಡಿ 56263 ಗೆ SMS ಕಳಿಸಬೇಕಾಗುತ್ತದೆ
  • 56263 ಈ ನಂಬರಿಗೆ ನೀವು SMS ಮಾಡಬೇಕಾಗುತ್ತದೆ SMS ಮಾಡಿದ ತಕ್ಷಣ ನಿಮಗೆ SSLC ಫಲಿತಾಂಶವನ್ನು ನಿಮ್ಮ ಮೊಬೈಲ್ ನಂಬರಿಗೆ ರಿಟರ್ನ್ SMS ಬರುತ್ತದೆ
  • ಇದರಲ್ಲಿ ನಿಮಗೆ ನಿಮ್ಮ SSLC ರಿಸಲ್ಟ್ (result) ನಾ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತ ಮಾಹಿತಿ ನೀವು SMS ಮೂಲಕ ಪಡೆಯಬಹುದಾಗಿದೆ

 

ಈ ಲೇಖನನ್ನು ಓದುವಂತ ಎಲ್ಲಾ ವೀಕ್ಷಕರಿಗೆ ಈ ಲೇಖನ ಮೂಲಕ ನೀವು SSLC ಪರೀಕ್ಷೆ ಪಲಿತಾಂಶವನ್ನು ಯಾವ ರೀತಿ ಚೆಕ್ ಮಾಡಬೇಕು ಹಾಗೂ ಮತ್ತು SSLC ಪಲಿತಾಂಶ ರಿಸಲ್ಟ್ ನಿಮ್ಮ ಮೊಬೈಲ್ (mobile) ಮೂಲಕ SMS ಕಳಿಸಿ ಯಾವ ರೀತಿ ಚೆಕ್ ಮಾಡಬೇಕು ಎಂಬ ಮಾಹಿತಿ ನಿಮಗೆ ಸಿಕ್ಕಿದೆ ಎಂದು ನಾನು ಭಾವಿಸುತ್ತಿದ್ದೇನೆ ಹಾಗಾಗಿ ಈ ಲೇಖನ ಆದಷ್ಟು ನಿಮ್ಮ ಸ್ನೇಹಿತರು & ಕುಟುಂಬದ ಸದಸ್ಯರೊಂದಿಗೆ ಶೇರ್ (share) ಮಾಡಲು ಪ್ರಯತ್ನ ಮಾಡಿ

ವಿಶೇಷ ಸೂಚನೆ:- ಸ್ನೇಹಿತರೆ kannadamahitikanaja.com ವೆಬ್ ಸೈಟ್ ನಲ್ಲಿ ಪ್ರಕಟಣೆ ಆಗುವಂತ ಪ್ರತಿಯೊಂದು ಮಾಹಿತಿಯು ನಿಖರ ಮತ್ತು ಖಚಿತ ಮಾಹಿತಿಯಾಗಿರುತ್ತೆ ಎಂದು ನಿಮಗೆ ತಿಳಿದಿರಲಿ ಮತ್ತು ಈ website ನಲ್ಲಿ ಯಾವುದೇ ರೀತಿ ಸುಳ್ಳು ಸುದ್ದಿಗಳನ್ನು ಪ್ರಕಟಣೆ (post ) ಮಾಡುವುದಿಲ್ಲ ಎಂಬುದು ನಿಮಗೆ ತಿಳಿದಿರಲಿ & ಇದೇ ರೀತಿ ನಿಖರ ಮತ್ತು ಖಚಿತ ಮಾಹಿತಿಯನ್ನು ಪ್ರತಿದಿನಲೂ ಪಡೆಯಲು ನಮ್ಮ ಸೋಷಿಯಲ್ ಮೀಡಿಯಾ ಅಕೌಂಟುಗಳಾದ WhatsApp & Telegram ಗ್ರೂಪ್ಗಳಿಗೆ ನಿಮ್ಮ ಸ್ನೇಹಿತರ ಮತ್ತು ಕುಟುಂಬದ ಸದಸ್ಯರನ್ನು ಜಾಯಿನ್ ಮಾಡಿಸಿ ಹಾಗೂ ನೀವು ಕೂಡ ಜಾಯಿನ್ ಆಗಬಹುದು

Leave a Reply

Your email address will not be published. Required fields are marked *

Back To Top