SSLC result 2025 : 10ನೇ ತರಗತಿ ಫಲಿತಾಂಶ | ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ..!

SSLC result 2025 : 10ನೇ ತರಗತಿ ಫಲಿತಾಂಶ | ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ..! 2025 ನೇ ಸಾಲಿನ ವಾರ್ಷಿಕ ಎಚ್ಎಸ್ಎಲ್ಸಿ ಪರೀಕ್ಷೆ ಒಂದರ ಪಲಿತಾಂಶ ಪ್ರಕಟಣೆ ಕುರಿತು ಶಿಕ್ಷಣ ಸಚಿವರ ಮತ್ತು ಬಂಗಾರಪ್ಪ ಅವರಿಂದ ಮಹತ್ವದ ಮಾಹಿತಿ ಹೊರಬಂದಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

SSLC result 2025 10ನೇ ತರಗತಿ ಫಲಿತಾಂಶ ಪ್ರಕಟಣೆ

ಸ್ನೇಹಿತರೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ನಿರೀಕ್ಷೆಯಲ್ಲಿರುವ 2025 ನೇ ಸಾಲಿನ 10ನೇ ತರಗತಿ ವಾರ್ಷಿಕ ಪರೀಕ್ಷೆ ಒಂದರ ಫಲಿತಾಂಶ ಮೇ ಮೊದಲನೇ ಅಥವಾ ಎರಡನೇ ವಾರದಲ್ಲಿ ಪ್ರಕಟಣೆ ಆಗುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

 

ಏಪ್ರಿಲ್ 16 ರಂದು ನಡೆದಿರುವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು ಈ ವರ್ಷವೂ ಫಲಿತಾಂಶ ಪ್ರಕಟಣೆ ಪ್ರಕ್ರಿಯೆ ಸರಳವಾಗಿ ನಡೆಯುತ್ತದೆ ಸದ್ಯಕ್ಕೆ ಮೌಲ್ಯಮಾಪನ ಕಾರ್ಯ ತೀರ್ಗದಿಯಲ್ಲಿ ನಡೆಯುತ್ತಿದ್ದು ಎಲ್ಲವೂ ಯೋಜನೆಯಂತೆ ನಡೆಯುತ್ತಿರುವುದರಿಂದ ಎರಡನೇ ವಾರದಲ್ಲಿ ಫಲಿತಾಂಶ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now       

 

( SSLC result 2025 ) ಪರಿಚಯ ಸಮಗ್ರ ಮಾಹಿತಿ.

2025 ನೇ ಸಾಲಿನ 10ನೇ ತರಗತಿ ವಾರ್ಷಿಕ ಪರೀಕ್ಷೆ 1 ಮಾರ್ಚ್ 21ರಿಂದ ಏಪ್ರಿಲ್ 4 ರ ವರೆಗೂ ರಾಜ್ಯದಲ್ಲಿ ನಡೆದಿದೆ ಕೋಡಿಂಗ್ ಮತ್ತು ಡೀಕೋಡಿಂಗ್ ಪ್ರಕ್ರಿಯೆಯು ಏಪ್ರಿಲ್ 11ರಿಂದ ಪ್ರಾರಂಭವಾಗಿದ್ದು ಏಪ್ರಿಲ್ 15ರಿಂದ ಜಿಲ್ಲಾ ಮೌಲ್ಯ ನಿರ್ಣಯ ಕೇಂದ್ರಗಳಲ್ಲಿ ಪ್ರಾರಂಭವಾಗಿದೆ.

 

ಶುದ್ಧ ಮತ್ತು ನಿಖರ ಮೌಲ್ಯಮಾಪನ ಪ್ರಕ್ರಿಯೆಗಾಗಿ ಈ ವರ್ಷ ಸರ್ಕಾರ ಮೌಲ್ಯಮಾಪಕರಿಗೆ ತಾಂತ್ರಿಕ ತರಬೇತಿಯನ್ನು ನೀಡಿದ್ದಾರೆ ಅದರ ಜೊತೆಗೆ ಉತ್ತರ ಪತ್ರಿಕೆಗಳನ್ನು ಸುರಕ್ಷಿತವಾಗಿ ಹಸ್ತಾಂತರಿಸುವ ವ್ಯವಸ್ಥೆಯನ್ನು ಸಹ ಕಲ್ಪಿಸಿಕೊಟ್ಟಿದ್ದಾರೆ. ಇದರಿಂದ ಫಲಿತಾಂಶ ವಿಳಂಬ ಅಥವಾ ತಪ್ಪುಗಳು ಸಾಧ್ಯತೆ ಕಡಿಮೆಯಾಗಿದ್ದು ನಿರೀಕ್ಷಿತ ಅವಧಿಯಲ್ಲಿ ಪ್ರಕಟವಾಗುವ ಸಂಭವವಿದೆ.

WhatsApp Group Join Now
Telegram Group Join Now       

 

( SSLC result 2025 ) ಫಲಿತಾಂಶ ಪ್ರಕಟಣೆ ಹೇಗೆ ಪರಿಶೀಲಿಸಬಹುದು.

ಸ್ನೇಹಿತರೆ ನಿಮ್ಮ ಫಲಿತಾಂಶ ಪ್ರಕಟಣೆ ಮಾಡಿದ ನಂತರ ನೀವು ಇಲ್ಲಿ ತಿಳಿಸಿರುವ ಅಧಿಕೃತ ವೆಬ್ಸೈಟ್ಗಳು ಮುಖಾಂತರ ಚೆಕ್ ಮಾಡಿಕೊಳ್ಳುವುದು https://karresult.nic.in ಅಥವಾ https://sslc.karnataka.gov.in ಈ ಅಧಿಕೃತ ವೆಬ್ಸೈಟ್ಗಳು ಮುಖಾಂತರ ತಮ್ಮ ಫಲಿತಾಂಶವನ್ನು ನೋಡಿಕೊಳ್ಳಬಹುದು.

 

ಸ್ನೇಹಿತರೆ 2025 ನೇ ಸಾಲಿನ 10ನೇ ತರಗತಿ ಫಲಿತಾಂಶ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಿಕ್ಕು ನೀಡಲಿದೆ ಸರಿಯಾದ ಸಮಯದಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿರುವುದರಿಂದ ಈ ಬಾರಿ ಫಲಿತಾಂಶ ಸಮಯಕ್ಕೆ ಸರಿಯಾಗಿ ಪ್ರಕಟಣೆ ಮಾಡಲಾಗುತ್ತದೆ ಎಂಬ ನಂಬಿಕೆ ಇದೆ ವಿದ್ಯಾರ್ಥಿಗಳು ಶಾಂತಿಯುತದಿಂದ ಕಾಯಬೇಕು ಮತ್ತು ಮುಂದಿನ ಹಂತಗಳಿಗೂ ಸಿದ್ಧರಾಗಿ..

 

Leave a Comment