SSLC result live | SSLC ಫಲಿತಾಂಶ ಪ್ರಕಟಣೆ | ರಿಸಲ್ಟ್ ಚೆಕ್ ಮಾಡಿ @karresults.nic.in

SSLC result live:- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ (Karnataka) ರಾಜ್ಯದ ಸಮಸ್ತ ಜನರಿಗೆ ತಿಳಿಸುವುದೇನೆಂದರೆ ಇವತ್ತು SSLC ರಿಸಲ್ಟ್ ಬಿಡುಗಡೆ ಮಾಡಲಾಗುತ್ತಿದೆ ಅಂದರೆ 10ನೇ ತರಗತಿ ಫಲಿತಾಂಶವನ್ನು ಇಂದು 8 ಮೇ ದಿನಾಂಕದಂದು 11:00 AM ಘಂಟೆ ಅಧಿಕೃತ ವೆಬ್ ಸೈಟ್ (website) ನಲ್ಲಿ 10ನೇ ತರಗತಿ ಫಲಿತಾಂಶವನ್ನು (result) ಬಿಡುಗಡೆ ಮಾಡುತ್ತಿದ್ದಾರೆ ಇದರ ಬಗ್ಗೆ ಸಂಪೂರ್ಣ (full details) ಮಾಹಿತಿಯನ್ನು ಈ ಲೇಖನಿಯಲ್ಲಿ ತಿಳಿಸಿ ಕೊಡುತ್ತೇವೆ ಹಾಗಾಗಿ ಈ ಲೇಖನೆಯನ್ನು ಪೂರ್ತಿಯಾಗಿ ಓದಿ

ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ನೀವು ಉಚಿತವಾಗಿ ಗ್ಯಾಸ್ ಸಿಲಿಂಡರ್ ಹಾಗೂ ಉಚಿತ ಸ್ಟವ್ ಪಡೆಯಬಹುದು ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಕಡ್ಡಾಯ

ಈ ಲೇಖನಿಯಲ್ಲಿ ನಿಮಗೆ SSLC ರಿಸಲ್ಟ್ ಅನ್ನು ಯಾವ ರೀತಿ ಚೆಕ್ ಮಾಡಬೇಕು ಹಾಗೂ SSLC ಯಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರ್ದಿದ್ದಾರೆ ಮತ್ತು sslc ನಂತರ ಏನು ಮಾಡಬೇಕು..? ಸಂಪೂರ್ಣ ಮಾಹಿತಿಯನ್ನು ಈ ಲೇಖನೆಯಲ್ಲಿ ನಾವು ನೀಡಿದ್ದೇವೆ ಹಾಗಾಗಿ ಈ ಲೇಖನೆಯನ್ನು ಪೂರ್ತಿಯಾಗಿ ಓದುವುದು ಮಾತ್ರ ಮರೆಯಬೇಡಿ

ಮೋದಿ ಸರ್ಕಾರದ ಹೊಸ ಯೋಜನೆ ಬಿಡುಗಡೆ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ನಿಮಗೆ ಉಚಿತವಾಗಿ 15,000 ಹಾಗೂ 3 ಲಕ್ಷದ ವರೆಗೆ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ

WhatsApp Group Join Now
Telegram Group Join Now       

ಇದೇ ರೀತಿ ಸರಕಾರಿ ನೌಕರಿಗಳ (government job) ಕುರಿತು ಮಾಹಿತಿಯನ್ನು ನೀವು ಪಡೆಯಬೇಕಾದರೆ ನಮ್ಮ ವೆಬ್ಸೈಟ್ಗೆ ವಿಸಿಟ್ ಮಾಡಿ ಸ್ನೇಹಿತರೆ ಸರ್ಕಾರಿ ನೌಕರಿಗಳ (government job) ಕುರಿತು ಮಾಹಿತಿ ಹಾಗೂ ಸರಕಾರಿ ನೌಕರಿಗಳಿಗೆ (apply) ಯಾವ ರೀತಿ ಅಪ್ಲೈ ಮಾಡಬೇಕು ಮತ್ತು ಖಾಲಿ ಇರುವ (job vacancies) ಹುದ್ದೆಗಳ ಸಂಖ್ಯೆ ಎಷ್ಟು ಹಾಗೂ ಈ ಹುದ್ದೆಗಳಿಗೆ ಅಪ್ಲೈ (apply) ಮಾಡಲು ಬೇಕಾಗುವಂತ ದಾಖಲೆಗಳೇಯನ್ನು (documents) ಇದೇ ರೀತಿ ಪ್ರತಿಯೊಂದು ಮಾಹಿತಿಯನ್ನು ಸರಕಾರಿ ನೌಕರಿಗಳ (jobs ) ಕುರಿತು ನೀಡುತ್ತೇವೆ ಹಾಗಾಗಿ ಪ್ರತಿದಿನವೂ ನಮ್ಮ ವೆಬ್ಸೈಟ್ (website) ಅನ್ನು ವಿಸಿಟ್ ಮಾಡಲು ಪ್ರಯತ್ನ ಮಾಡಿ

ಈ ಒಂದು ಕಾರ್ಡ್ ನಿಮ್ಮ ಹತ್ರ ಇದ್ರೆ ಪ್ರತಿ ತಿಂಗಳು ನೀವು ಕೇಂದ್ರ ಸರ್ಕಾರ ಕಡೆಯಿಂದ 3000 ಹಣ ಪಡೆಯಬಹುದು ಈ ಕಾಡಿಗೆ ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ

ಇಷ್ಟೇ ಅಲ್ಲದೆ ಸರಕಾರಿ (government scheme) ಯೋಜನೆಗಳ ಕುರಿತು ಹಾಗೂ ಅವುಗಳಿಗೆ ಯಾವ ರೀತಿ ಅಪ್ಲೈ (apply) ಮಾಡಬೇಕು ಮತ್ತು ಬೇಕಾಗುವಂತ ದಾಖಲಾತಿಗಳನ್ನು (documents) ಎಂಬ ಸಂಪೂರ್ಣ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ (student) ಸಂಬಂಧಿಸಿದಂತೆ ವಿದ್ಯಾರ್ಥಿ ವೇತನಕ್ಕೆ (students scholarship) ಯಾವ ರೀತಿ ಅರ್ಜಿ ಹಾಕಬೇಕು ಮತ್ತು ಯಾವೆಲ್ಲ ವಿದ್ಯಾರ್ಥಿ ವೇತನ ( students scholarship) ಬಿಡುಗಡೆಗೊಂಡಿದ್ದವೇ ಎಂಬ ಸಂಪೂರ್ಣ ಮಾಹಿತಿಯನ್ನು ಕೂಡ ನೀಡುತ್ತೇವೆ ಮತ್ತು ಇದಲ್ಲದೆ ರೈತರಿಗೆ (farmers Scheme ) ಸಂಬಂಧಿಸಿದಂತೆ ಪ್ರತಿಯೊಂದು ಮಾಹಿತಿಯೂ ಕೂಡ ನಮ್ಮ ವೆಬ್ಸೈಟ್ನಲ್ಲಿ ಅಪ್ಡೇಟ್ (update ) ಮಾಡಲಾಗುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ (www.kanndamahithikanaja.com) ಗೆ ಭೇಟಿ ನೀಡಿ

OR ನಿಮಗೆ ಪ್ರತಿದಿನವೂ ಟ್ರೆಂಡಿಂಗ್ (trending news) ನ್ಯೂಸ್ ಗಳಿಗೆ ಸಂಬಂಧಿಸಿದಂತೆ ಹಾಗೂ ಖಾಲಿ ಇರುವ ಹುದ್ದೆಗಳಿಗೆ (job vacancy) ಸಂಬಂಧಿಸಿದಂತೆ & ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ಮಾಹಿತಿ ನಿಮಗೆ ಬೇಕಾದರೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಾದ whatsapp and Telegram ಗ್ರೂಪ್ಗಳಿಗೆ ಜಾಯಿನ್ (join) ಆಗಬಹುದು ಇದರಿಂದ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ

 

SSLC result live..?

ಹೌದು ಸ್ನೇಹಿತರೆ ತುಂಬಾ ವಿದ್ಯಾರ್ಥಿಗಳು SSLC ಪರೀಕ್ಷೆ ಪಲಿತಾಂಶ ಯಾವಾಗ ಯಾವಾಗ ಎಂಬ ಪಕ್ಕ ಮಾಹಿತಿ ಈ ಲೇಖನ ಇಲ್ಲಿ ನಿಮಗೆ ಖಚಿತ ಮತ್ತು ನಿಖರವಾದ ಮಾಹಿತಿ ನೀಡುತ್ತೇವೆ ಆದ್ದರಿಂದ ಈ ಲೇಖನನ್ನು ಪೂರ್ತಿಯಾಗಿ ಓದಿ

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ SSLC ಪರೀಕ್ಷೆಯು 25 ಮಾರ್ಚ್ – 7ನೇ ಏಪ್ರಿಲ್ ದಿನಾಂಕದವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ನಡೆಸಲಾಗಿದೆ ಹೌದು ಸ್ನೇಹಿತರೆ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಸುಮಾರು 2742 ಕೇಂದ್ರದಲ್ಲಿ SSLC ಪರೀಕ್ಷೆಯನ್ನು ನಡೆಸಲಾಗಿದೆ ಇದರಲ್ಲಿ ಸುಮಾರು (8.9 ಲಕ್ಷ ) ವಿದ್ಯಾರ್ಥಿಗಳು (student) 10ನೇ ತರಗತಿ ಪರೀಕ್ಷೆಯನ್ನು ಬರೆದಿದ್ದಾರೆ

SSLC result live
SSLC result live

 

ಇವಾಗ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದಿರುವಂತಹ ವಿದ್ಯಾರ್ಥಿಗಳು (student) ಪರೀಕ್ಷೆಯ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದು 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯಮಾಪನ ಮಂಡಳಿ ಕಡೆಯಿಂದ ಅಧಿಕೃತವಾಗಿ ಪ್ರಕಟಣೆ ಮಾಡಲಾಗುತ್ತದೆ

ಹೌದು ಸ್ನೇಹಿತರೆ, ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯಮಾಪನ ಮಂಡಳಿ ಅಧಿಕೃತ (paper statement) ಪೇಪರ್ ಸ್ಟೇಟ್ಮೆಂಟ್ ಅನ್ನು ನೀಡಿದ್ದಾರೆ ಏನೆಂದರೆ SSLC ಪರೀಕ್ಷೆಯ ಫಲಿತಾಂಶವನ್ನು ಈ ದಿನಾಂಕದಂದು (date ) ಬಿಡುಗಡೆ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ ಇದರ ಬಗ್ಗೆ ಸಂಪೂರ್ಣ (full details) ಮಾಹಿತಿಯನ್ನು ನಾವು ಈ ಲೇಖನೆಯ ಕೆಳಗಡೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ

ಹೌದು ಸ್ನೇಹಿತರೆ SSLC ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡುವಂತಹ ಜವಾಬ್ದಾರಿಯನ್ನು ಹಾಗೂ ಮೌಲ್ಯಮಾಪನ ಪ್ರಕ್ರಿಯೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಜವಾಬ್ದಾರಿಯಾಗಿರುತ್ತದೆ, ಈ ಮಂಡಳಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯನ್ನು 15 ಏಪ್ರಿಲ್ ತಿಂಗಳಿನಲ್ಲಿ ಪ್ರಾರಂಭ ಮಾಡಲಾಗಿದ್ದು 20 ದಿನದಲ್ಲಿ ಮೌಲ್ಯಮಾಪನ (valuation) ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯಮಾಪನ ಮಂಡಳಿ ತಿಳಿಸಿದೆ ಹಾಗೂ ಶೀಘ್ರದಲ್ಲೇ ಪರೀಕ್ಷೆ ಪಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಕೂಡ ಈ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ

WhatsApp Group Join Now
Telegram Group Join Now       

 

(SSLC result live) SSLC ರಿಸಲ್ಟ್ ಯಾವಾಗ ಬಿಡುತ್ತಾರೆ..?

ಹೌದು ಸ್ನೇಹಿತರೆ ತುಂಬಾ ವಿದ್ಯಾರ್ಥಿಗಳಲ್ಲಿ (student) ಕಾಡುವಂತ ಪ್ರಶ್ನೆ ಏನೆಂದರೆ, SSLC ರಿಸಲ್ಟ್ ಯಾವಾಗ ಬಿಡುತ್ತಾರೆ ಎಂಬ ಪ್ರಶ್ನೆ ಕಾಡುತ್ತಿದೆ ಅಂತವರಿಗೆ ಉತ್ತರ ಇಲ್ಲಿದೆ ಏನೆಂದರೆ SSLC ಪರೀಕ್ಷೆಯನ್ನು ಕೊನೇದಾಗಿ 7 ಏಪ್ರಿಲ್ ತಿಂಗಳಿನಲ್ಲಿ ವಿದ್ಯಾರ್ಥಿಗಳು ಬರೆದಿದ್ದು & ಹತ್ತನೇ ತರಗತಿ ಮೌಲ್ಯಮಾಪನ ಪ್ರಕ್ರಿಯೆಯನ್ನು 15 ಏಪ್ರಿಲ್ ತಿಂಗಳಿನಲ್ಲಿ ಪ್ರಾರಂಭ ಮಾಡಲಾಗಿದ್ದು 20 ದಿನದಲ್ಲಿ ಮೌಲ್ಯಮಾಪನ (valuation) ಪ್ರಕ್ರಿಯೆ ಪೂರ್ಣಗೊಳಿಸಲಿದ್ದೇವೆ ಎಂಬ ಮಾಹಿತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯಮಾಪನ ಮಂಡಳಿ ಮಾಹಿತಿಯನ್ನು ಬಿಡುಗಡೆ ಮಾಡಿದೆ

ಈ ಕರ್ನಾಟಕ ಶಾಲಾ ಪರೀಕ್ಷೆ & ಮೌಲ ಮಾಪನ ಮಂಡಳಿ ಅಧಿಕೃತ ಪೇಪರ್ ಸ್ಟೇಟ್ಮೆಂಟ್ (press meet) ಅನ್ನು ನೀಡಿದ್ದು SSLC ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 8 ಮೇ ತಿಂಗಳಿನಲ್ಲಿ ಸಮಯ 11:00 ಮೇಲೆ ಅಧಿಕೃತ (official website) ವೆಬ್ಸೈಟ್ನಲ್ಲಿ SSLC ಫಲಿತಾಂಶವನ್ನು ಪ್ರಕಟಣೆ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ

ಹೌದು ಸ್ನೇಹಿತರೆ SSLC ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 08/05/2024 ರಂದು ಬೆಳಗ್ಗೆ 11:00 AM ಗಂಟೆಗೆ ಅಧಿಕೃತ ವೆಬ್ಸೈಟ್ನಲ್ಲಿ SSLC ಪರೀಕ್ಷೆ ಪಲಿತಾಂಶವನ್ನು ಪ್ರಕಟಣೆ ಮಾಡಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ವಿದ್ಯಾರ್ಥಿಗಳು (student) ಈ ಲೇಖನನ್ನು ಆದಷ್ಟು ವಿದ್ಯಾರ್ಥಿಗಳಿಗೆ ಶೇರ್ (share ) ಮಾಡಲು ಪ್ರಯತ್ನ ಮಾಡಿ & SSLC ರಿಸಲ್ಟ್ ಯಾವ ರೀತಿ ಚೆಕ್ ಮಾಡಬೇಕು ಎಂಬ ಸಂಪೂರ್ಣ (full information) ಮಾಹಿತಿಯನ್ನು ಕೆಳಗಡೆ ನೀಡುತ್ತೇವೆ

ಹೌದು ಸ್ನೇಹಿತರೆ SSLC ಪರೀಕ್ಷೆಯ ಫಲಿತಾಂಶ ಬಿಟ್ಟ ತಕ್ಷಣ ಡೈರೆಕ್ಟ್ (direct link) ಲಿಂಕ್ ನಿಮಗೆ ಬೇಕಾದರೆ ನಮ್ಮ ಸೋಶಿಯಲ್ ಮೀಡಿಯಾ WhatsApp & telegram ಗ್ರೂಪ್ಗಳಿಗೆ (group join) ಜಾಯಿನ್ ಆಗಬೇಕು ಇದರಿಂದ ನಿಮಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಬಿಟ್ಟ ತಕ್ಷಣ ಡೈರೆಕ್ಟ್ ಲಿಂಕ್ (direct link) ನಿಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಸಿಗುತ್ತದೆ ಇದರಿಂದ ನೀವು SSLC ಪರೀಕ್ಷೆ ಪಲಿತಾಂಶವನ್ನು ಬೇಗ ನೋಡಬಹುದು

 

(SSLC result live) ಹತ್ತನೇ ತರಗತಿ ರಿಸಲ್ಟ್ ಬಿಡುಗಡೆಯ ದಿನಾಂಕ ಮತ್ತು ಸಮಯ ..?

 

ಹೌದು ಸ್ನೇಹಿತರೆ ತುಂಬಾ ವಿದ್ಯಾರ್ಥಿಗಳು (student) SSLC ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ ಅಂತ ವಿದ್ಯಾರ್ಥಿಗಳಿಗೆ (student) ಯಾವಾಗ ಪಲಿತಾಂಶ ಬಿಡುತ್ತೆ ಎಂಬ ಖಚಿತ & ನಿಖರ ಮಾಹಿತಿಯನ್ನು ನಾವು ಈ ಲೇಖನಿಯಲ್ಲಿ ನೀಡಿದ್ದೇವೆ & SSLC ಪರೀಕ್ಷೆ ಫಲಿತಾಂಶವನ್ನು (result) ಯಾವ ರೀತಿ ಸುಲಭವಾಗಿ ನಿಮ್ಮ ಮೊಬೈಲ್ (mobile) ನಲ್ಲಿ ಚೆಕ್ ಮಾಡಬೇಕೆಂಬ ಮಾಹಿತಿ ಈ ಲೇಖನೆಯಲ್ಲಿ ನಿಮಗೆ ಸಿಗುತ್ತದೆ

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ಗೊತ್ತಿರುವಂತೆ SSLC ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಏಪ್ರಿಲ್ 15 ರಂದು ಪ್ರಾರಂಭ ಮಾಡಿದ್ದು & ಅಧಿಕೃತ ಮಾಹಿತಿಯ ಪ್ರಕಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ತಿಳಿಸಿರುವ ಆರ್ ಪ್ರೆಸ್ ಮೀಟ್ ಮಾಡಿ ಅಧಿಕೃತ ಮಾಹಿತಿ ನೀಡಿರುವ ಪ್ರಕಾರ SSLC ರಿಸಲ್ಟ್ ಮೇ 8 ಕೆ ಅಂದರೆ ಇವತ್ತು ಬೆಳಗ್ಗೆ 11:00 AM ಗೆ ಅಧಿಕೃತ (official website) ವೆಬ್ಸೈಟ್ನಲ್ಲಿ ಪ್ರಕಟಣೆ ಮಾಡಲಾಗುತ್ತದೆ ಯಾವ ರೀತಿ ನಿಮ್ಮ ಮೊಬೈಲ್ (mobile) ನಲ್ಲಿ ಸುಲಭವಾಗಿ SSLC ಪರೀಕ್ಷೆ ಪಲಿತಾಂಶವನ್ನು ಚೆಕ್ (check) ಮಾಡಬೇಕು ಸಂಪೂರ್ಣ ಮಾಹಿತಿಯನ್ನು ನಾವು ಕೆಳಗಡೆ ವಿವರಿಸಿದ್ದೇವೆ

SSLC result live
SSLC result live

 

(SSLC result live) SSLC ರಿಸಲ್ಟ್ ಚೆಕ್ ಮಾಡುವುದು ಹೇಗೆ..? 

ಹೌದು ಸ್ನೇಹಿತರೆ, ನೀವೇನಾದರೂ 10Th OR SSLC ಪರೀಕ್ಷೆಯ ಫಲಿತಾಂಶವನ್ನು ಚೆಕ್ (check) ಮಾಡಬೇಕು ಎಂದು ಅಂದುಕೊಂಡಿದ್ದರೆ ನೀವು 2 ರೀತಿಯಲ್ಲಿ ಫಲಿತಾಂಶವನ್ನು ಚೆಕ್ (check) ಮಾಡಬಹುದು ಮೊದಲನೇದಾಗಿ ಆನ್ಲೈನ್ (online) ಮೂಲಕ SSLC ಪರೀಕ್ಷೆಯ ಫಲಿತಾಂಶವನ್ನು ಚೆಕ್ (check) ಮಾಡಬಹುದು & ಇನ್ನೊಂದು ರೀತಿ ಎಂದರೆ SMS ಮೂಲಕ SSLC ರಿಸಲ್ಟ್ ಅನ್ನು ನಿಮ್ಮ ಮೊಬೈಲ್ (mobile) ನಲ್ಲಿ ಚೆಕ್ ಮಾಡಬಹುದು ಅದರ ಸಂಪೂರ್ಣ ವಿಧಾನವನ್ನು ನೀವು ನೋಡಬೇಕಾದರೆ ಅದರ ಬಗ್ಗೆ ಕೆಳಗಡೆ ವಿವರಿಸಿದ್ದೇವೆ

ಮೊದಲನೇ ವಿಧಾನ:- ಹೌದು ಸ್ನೇಹಿತರೆ ನೀವು ಆನ್ಲೈನ್ (online) ಮೂಲಕ OR ನಿಮ್ಮ ಮೊಬೈಲ್ (mobile) ಮೂಲಕ ಎಸ್ SSLC ರಿಸಲ್ಟ್ ಮಾಡಲು ನಾವು ಕೆಳಗಡೆ ಒಂದು ಲಿಂಕ್ ನೀಡಿದ್ದೇವೆ ಆ ಲಿಂಕ್ (link ) ನ ಮೇಲೆ ಕ್ಲಿಕ್ ಮಾಡಿ ನೀವು ಸುಲಭವಾಗಿ ನಿಮ್ಮ ಮೊಬೈಲ್ (mobile ) ಮೂಲಕ SSLC ರಿಸಲ್ಟ್ ಚೆಕ್ ಮಾಡಬಹುದು

 

https://karresults.nic.in/

 

  • ನಾವು ಮೇಲೆ ಒಂದು ಲಿಂಕ್ ನೀಡಿದ್ದೇವೆ, ಅದರ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮಗೆ ಕರ್ನಾಟಕ ಶಿಕ್ಷಣ ಇಲಾಖೆ ಕಡೆಯಿಂದ ನಿಗದಿ ಮಾಡಿರುವಂತಹ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತೀರಿ
  • ನಂತರ ನಿಮಗೆ ಅಲ್ಲಿ ಎರಡು ರೀತಿಯ ಫಲಿತಾಂಶ ನೋಡಲು ಸಿಗುತ್ತದೆ ಮೊದಲನೇದಾಗಿ ಸೆಕೆಂಡ್ ಪಿಯುಸಿ ರಿಸಲ್ಟ್ ಚೆಕ್ ಮಾಡಲು ಒಂದು ಲಿಂಕ್ ಸಿಗುತ್ತದೆ ಮತ್ತು ಎರಡನೆಯದಾಗಿ ಎಸ್ ಎಸ್ ಎಲ್ ಸಿ ರಿಸಲ್ಟ್ ಚೆಕ್ ಮಾಡಲು ಒಂದು ಲಿಂಕ್ ಕಾಣುತ್ತದೆ
  • ಅಲ್ಲಿ ನೀವು ಎಸ್ ಎಸ್ ಎಲ್ ಸಿ ರಿಸಲ್ಟ್ ಚೆಕ್ ಮಾಡುವಂತ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಒಂದು ಹೊಸ ಪುಟ್ಟ ಓಪನ್ ಆಗುತ್ತದೆ
  • ಅಲ್ಲಿ ನೀವು ನಿಮಗೆ ಎಸ್ ಎಸ್ ಎಲ್ ಸಿ ನೀಡಿರುವಂತಹ ಹಾಲ್ ಟಿಕೆಟ್ ನಂಬರ್ ಅಥವಾ ಗುರುತಿನ ಸಂಖ್ಯೆ ಎಂಟರ್ ಮಾಡಬೇಕಾಗುತ್ತದೆ
  • ಹೌದು ನಿಮಗೆ ಅಲ್ಲಿ ಕಾಣುವಂತ ಕಾಲು ಜಾಗದಲ್ಲಿ ನಿಮ್ಮ ಎಸ್ ಎಸ್ ಎಲ್ ಸಿ ಹಾಲ್ ಟಿಕೆಟ್ ನಂಬರ್ ಎಂಟರ್ ಮಾಡಿದ ತಕ್ಷಣ
  • ಕೆಳಗಡೆ ನಿಮಗೆ ಜನ್ಮ ದಿನಾಂಕ ಅಥವಾ ಹುಟ್ಟಿದ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲು ತಿಳಿಸುತ್ತದೆ ಅದರಲ್ಲಿ ನೀವು ಮೊದಲು ನಿಮ್ಮ ಹುಟ್ಟಿದ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಿ ನಂತರ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ
  • ಇದೆಲ್ಲ ಆದ ನಂತರ ನೀವು ಕೆಳಗಡೆ ಸಬ್ಮಿಟ್ ಎಂಬ ಒಂದು ಬಟನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ನೋಡಲು ನಿಮ್ಮ ಮುಂದೆ ಸಿಗುತ್ತದೆ

 

ಈ ರೀತಿ ನೀವು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಆನ್ಲೈನ್ ಮೂಲಕ ಚೆಕ್ ಮಾಡಬಹುದು

ಈ ನಮ್ಮ ಕನ್ನಡ ಮಾಹಿತಿ ಕಣಜ ವೆಬ್ಸೈಟ್ ಕಡೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಂತ ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಲಿ ಎಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತೇವೆ ಹಾಗೂ ಪಾಸಾದಂತ ಎಲ್ಲಾ ವಿದ್ಯಾರ್ಥಿಗಳಿಗೆ ನಮ್ಮ ಕಡೆಯಿಂದ ಶುಭಾಶಯಗಳು

ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಇನ್ನೊಂದು ರೀತಿಯಲ್ಲಿ ಚೆಕ್ ಮಾಡುವುದು ಯಾವ ರೀತಿ ಎಂದು ಕೆಳಗಡೆ ಸಂಪೂರ್ಣ ವಿವರವನ್ನು ತಿಳಿಸಿದ್ದೇವೆ

 

(SSLC result live) SMS ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಚೆಕ್ ಮಾಡುವ ವಿಧಾನ

  • ಹೌದು ಸ್ನೇಹಿತರೇ, ನೀವೇನಾದರೂ 10ನೇ ತರಗತಿ ಫಲಿತಾಂಶವನ್ನು ಎಸ್ಎಂಎಸ್ ಮೂಲಕ ಚೆಕ್ ಮಾಡಬೇಕು ಅಂದುಕೊಂಡಿದ್ದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ
  • ಎಸ್ ಎಸ್ ಎಲ್ ಸಿ ಫಲಿತಾಂಶ ಅಥವಾ ಎಸ್ ಎಸ್ ಎಲ್ ಸಿ ರಿಸಲ್ಟ್ ಚೆಕ್ ಮಾಡಲು ನೀವು ನಿಮ್ಮ ಮೊಬೈಲ್ ನಲ್ಲಿ ಎಸ್ಎಂಎಸ್ ಬಾಕ್ಸ್ ಅನ್ನು ಓಪನ್ ಮಾಡಿಕೊಳ್ಳಿ
  • ನಂತರ ನೀವು ಅಲ್ಲಿ 56263 ಈ ನಂಬರಿಗೆ ಎಸ್ಎಮ್ಎಸ್ ಮಾಡಬೇಕಾಗುತ್ತದೆ ಅದನ್ನು ಯಾವ ರೀತಿ ಮಾಡಬೇಕು ಎಂದು ಇವಾಗ ತಿಳಿಸಿಕೊಡುತ್ತೇವೆ
  • ಮೊದಲನೇದಾಗಿ ನೀವು ಎಸ್ಎಂಎಸ್ ಬಾಕ್ಸ್ ಓಪನ್ ಮಾಡಿದ ನಂತರ ಎಸ್ಎಂಎಸ್ ಟೈಪ್ ಮಾಡುವಲ್ಲಿ KSEEB10 ಎಂದು ಟೈಪ್ ಮಾಡಿ ಸ್ವಲ್ಪ ಸ್ಪೇಸ್ ಬಿಟ್ಟು ಅಂದರೆ ಸ್ವಲ್ಪ ಜಾಗ ಬಿಟ್ಟು ನಂತರ ನಿಮ್ಮ ಹಾಲ್ ಟಿಕೆಟ್ ನಂಬರ್ ಅನ್ನು ಎಂಟರ್ ಮಾಡಿ
  • ಉದಾಹರಣೆ:- ಎಸ್ಎಂಎಸ್ ಬಾಕ್ಸಿನಲ್ಲಿ ಟೈಪ್ ಮಾಡುವ ವಿಧಾನ KSEEB10 (all ticket number) ಈ ತರ ಟೈಪ್ ಮಾಡಬೇಕಾಗುತ್ತದೆ ನಂತರ ನೀವು 56263 ಈ ನಂಬರಿಗೆ ಎಸ್ಎಮ್ಎಸ್ ಕಳಿಸಬೇಕು

SMS ಕಳಿಸಿದ ನಂತರ ನಿಮ್ಮ ಮೊಬೈಲಿಗೆ ಮತ್ತೊಂದು SMS ಬರುತ್ತದೆ ಅಲ್ಲಿ ನಿಮ್ಮ SSLC ರಿಸಲ್ಟ್ ನೋಡಲು ಸಿಗುತ್ತದೆ

ಮೇಲೆ ಹೇಳಿದ ಎರಡು ವಿಧಾನಗಳ ಮೂಲಕ ನೀವು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಚೆಕ್ ಮಾಡಬಹುದು ಹಾಗಾಗಿ ಈ ಲೇಖನನ್ನು ಆದಷ್ಟು SSLC ವಿದ್ಯಾರ್ಥಿಗಳಿಗೆ ಹಾಗೂ ರಿಸಲ್ಟ್ ಚೆಕ್ ಮಾಡಲು ಬಯಸುವಂತಹ ವಿದ್ಯಾರ್ಥಿಗಳಿಗೆ ಶೇರ್ ಮಾಡಿ

Leave a Comment