Anna Bhagya Money:3 ತಿಂಗಳಿಂದ ಅನ್ನ ಭಾಗ್ಯ ಹಣ ಬಾರದವರಿಗೆ ಗುಡ್ ನ್ಯೂಸ್
Anna Bhagya Money :- ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕಣಜ ಮಾಧ್ಯಮಕ್ಕೆ ತಮಗೆಲ್ಲರಿಗೂ ಮತ್ತೊಮ್ಮೆ ಸ್ವಾಗತ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ ,ಮೂರು ತಿಂಗಳಿಂದ ಅನ್ನ ಭಾಗ್ಯ( ಅನ್ನಭಾಗ್ಯ ಹಣ ) ಬಾರದೆ ಇದ್ದವರಿಗೆ ಇದೀಗ ನ್ಯೂಸ್ ಮಾಹಿತಿ ಒಂದು ಬಂದಿದೆ. ಹೌದು ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಐದು ಪ್ರಾಣಾಳಿಕೆ ಇಡುವ ಮೂಲ ಕ ಜನರಗಮನ ಸೆಳೆದಿತ್ತು. ಚುನಾವಣೆ ಗೆಲುವು ಬಳಿಕ ಐದು ಗ್ಯಾರಂಟಿಗಳು ಜಾರಿಗೆ ತಂದಿದ್ದಾರೆ. ( Gruha Jyoti)…