BPNL Recruitment 2024 ಪಶುಪಾಲನ ಇಲಾಖೆಯಿಂದ 5,250 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.! ಆಸಕ್ತ ಅಭ್ಯರ್ಥಿಗಳು ಹಿಂದೆ ಅರ್ಜಿ ಸಲ್ಲಿಸಿ
BPNL Recruitment 2024 : ನಮಸ್ಕಾರ ಸ್ನೇಹಿತರೆ, ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಬಿ ಪಿ ಎನ್ ಎಲ್ ಇಲಾಖೆಯಿಂದ 5250 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಈ ಇಲಾಖೆ ಗೆ ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಿರುತ್ತೇನೆ. ಅದಕ್ಕಾಗಿ ಲೇಖನವನ್ನು ಕೊನೆಯವರೆಗೂ ನೋಡಿ. ಹೌದು ಸ್ನೇಹಿತರೆ ನಾವು ನಮ್ಮ ಮಾಹಿತಿ ಕಣಜ ಮಾದ್ಯಮದಲ್ಲಿ ದಿನನಿತ್ಯ ಇದೇ…