Ganga kalyana free borewell scheme : ಗಂಗಾ ಕಲ್ಯಾಣ ಉಚಿತ ಬೋರೆವೆಲ್ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನ..!
Ganga kalyana free borewell scheme :- ನಮಸ್ಕಾರ ಸ್ನೇಹಿತರೆ , ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸಬಹುದೇನಂದರೆ. ರೈತರಿಗೆ ಅನುಕೂಲ ಆಗುವಂತೆ ಉಚಿತ ಬೋರ್ವೆಲ್ ಕೊರಿಸಲು ರಾಜ್ಯ ಸರ್ಕಾರ ಅರ್ಹ ರೈತರಿಂದ ಅರ್ಜಿ ಪ್ರಾರಂಭ ಮಾಡಲಾಗಿದೆ. ಉಪಯೋಗವನ್ನು ಗ್ರಾಮೀಣ ಭಾಗದ ರೈತರು ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲಿ ಎಂದು ಯೋಜನೆಯ ಮುಖ್ಯ ಗುರಿಯಾಗಿದೆ. ಆದ್ದರಿಂದ ರೈತರು ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಿ. ಅರ್ಜಿ ಸಲ್ಲಿಸಲು ಈ ಲೇಖನವನ್ನು ಕೊನೆಯವರೆಗೂ…