Pm usha scholership 2024 : ಕೇಂದ್ರದ ಪಿಎಂ ಉಷಾ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಿದವರಿಗೆ ಸಿಗುತ್ತೆ ಬರೋಬ್ಬರಿ 20,000 ಸಹಾಯಧನ.
Pm usha scholership 2024 :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಮೂಲಕ ತಿಳಿಸುವ ಉಸಿಯವೇನೆಂದರೆ ಸ್ನೇಹಿತರೆ ನೀವೇನಾದರೂ ಪಿಯುಸಿ ಮುಗಿಸಿ ಕಾಲೇಜಿನ ಕನಸು ಕಾಣುತ್ತಿದ್ದೀರಾ ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಅದ್ಭುತ ಅವಕಾಶ ಕೇಂದ್ರ ಸರ್ಕಾರವು ಸಹಾಯ ಮಾಡಲು ಮುಂದಾಗಿದೆ ಅಂದರೆ ಪಿಎಂ ಉಷಾ ವಿದ್ಯಾರ್ಥಿ ವೇತನ ಯೋಜನೆ ಅರ್ಜಿ ಸಲ್ಲಿಸಿ ಬಳಿಗೆರೆ 20,000 ವರೆಗೆ ಸಹಾಯಧನ. ಇಲ್ಲಿದೆ ಸಂಪೂರ್ಣ ಮಾಹಿತಿ. ಗೆಳೆಯರೇ ನೀವೇನಾದರೂ 12ನೇ ತರಗತಿಯಲ್ಲಿ 80% ಎಂಥ ಹೆಚ್ಚಿನ ಅಂಕಗಳನ್ನು…