Students Scholarship 2024: 1 ಲಕ್ಷ ರೂಪಾಯಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ. ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್!!
Students Scholarship 2024 :- ನಮಸ್ಕಾರ ಗೆಳೆಯರೇ. ಈ ಮೂಲಕ ತಿಳಿಸುವುದೇನೆಂದರೆ ನೀವು B. tech, BE B. Arch, BBA ಮುಂತಾದ ಕೋರ್ಸ್ಗಳು ಮಾಡುತ್ತಿದ್ದೀರಾ ಹಾಗಾದರೆ ನೀಮಗೆ ಸುವರ್ಣ ಅವಕಾಶ ಈ ಕಾಲರ್ ಶಿಪ್ ಗೆ ಅಪ್ಲಿಕೇಶನ್ ಹಾಕುವುದರಿಂದ ನಿನಗೆ 1 ಲಕ್ಷದವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಪೂರ್ತಿಯಾಗಿ ಓದಿಕೊಳ್ಳಿ ( Students Scholarship 2024 )1 ಲಕ್ಷ ಸ್ಕಾಲರ್ಶಿಪ್ ಹೌದು ಗೆಳೆಯರೇ ಲೆಗ್ರಾಂಡ್ ಇಂಡಿಯಾ ಗ್ರೂಪ್ ವತಿಯಿಂದ … Read more