Ration card online apply in Karnataka ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ದಿನಾಂಕ ಬಿಡುಗಡೆ | ಅರ್ಜಿ ಹಾಕಲು ಈ ದಾಖಲಾತಿಗಳು ಕಡ್ಡಾಯವಾಗಿ ಬೇಕು.
Ration card online apply in Karnataka : ನಮಸ್ಕಾರ ಸ್ನೇಹಿತರೇ ಕರ್ನಾಟಕ ಜನತೆಗೆ ನಮ್ಮ ಮಾಹಿತಿ ಕಣಜ ಮಾಧ್ಯಮ ಕ್ಕೆ ತಮಗೆಲ್ಲರಿಗೂ ಮತ್ತೊಂದು ಹೊಸ ಪೋಸ್ಟಿಗೆ ಆತ್ಮೀಯವಾದ ಸ್ವಾಗತ. ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯ ಏನಂದರೆ ತುಂಬಾ ಜನರ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಕಾತುರದಿಂದ ಕಾಯುತ್ತಿದ್ದಾರೆ ಹಾಗೂ ಸರ್ಕಾರದ ಕಡೆಯಿಂದ ಈಗಾಗಲೇ ಅನೇಕ ಬಾರಿ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿದ್ದರು ಆದರೆ ಸರ್ವರ್ ಸಮಸ್ಯೆಯಿಂದ ರಾಜ್ಯ ಸರ್ಕಾರದ ಹೊಸ ದಿನಾಂಕವನ್ನು…