Compensation to formars whose crops where damaged by rain ಮಳೆಯಿಂದ ಬೆಳೆ ಹಾನಿಯಾದ ರೈತರಿಗೆ ವಾರದಲ್ಲಿ ಸಿಗಲಿದೆ ಪರಿಹಾರದ ಹಣ.

Nere parihara 2024

Compensation to formars whose crops where damaged by rain :- ನಮಸ್ಕಾರ ಸ್ನೇಹಿತರೆ ತಮಗೆಲ್ಲರಿಗೂ ಈ ಲೇಖನದ ಮೂಲಕ ತಿಳಿಸಿಕೊ ವಿಷಯವೇನೆಂದರೆ ಅತಿಯಾಗಿ ಮಳೆಯಾದ ಕಾರಣದಿಂದ ರಾಜ್ಯದಂತ 80000 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾಳಾಗಿದ್ದು ವಾರದೊಳಗಾಗಿ ಎಲ್ಲಾ ರೈತರಿಗೂ ಸಹ ಪರಿಹಾರ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಅಜಾತ ಕೃಷಿ ಬಳಿ 78679 ಹೆಕ್ಟೇರ್ ಹಾನಿಯಾಗಿದ್ದರೆ ತೋಟಗಾರಿಕಾದಲ್ಲಿ 2294 ಎಕ್ಟರ್ ಪ್ರದೇಶ ಆನೆಯಾಗಿದೆ … Read more